ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Pro Kabaddi 2018

ADVERTISEMENT

ಪ್ರೊ ಕಬಡ್ಡಿ: ದಬಂಗ್ ಡೆಲ್ಲಿ ಗೆಲುವಿನ ಕೇಕೆ

ಮೆರಾಜ್ ಶೇಖ್ ಅವರ ಅಮೋಘ ಆಟದ ಬಲದಿಂದ ದಬಂಗ್ ಡೆಲ್ಲಿ ತಂಡವು ಇಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
Last Updated 23 ಡಿಸೆಂಬರ್ 2018, 17:26 IST
ಪ್ರೊ ಕಬಡ್ಡಿ:  ದಬಂಗ್ ಡೆಲ್ಲಿ ಗೆಲುವಿನ ಕೇಕೆ

ಕಬಡ್ಡಿ: ಕನ್ನಡಿಗ ರೈ ಅಮೋಘ ಆಟ, ಯೋಧಾಗೆ ಗೆಲುವು

ಕನ್ನಡಿಗ ಪ್ರಶಾಂತಕುಮಾರ್ ರೈ ಅವರ ಅಮೋಘ ಆಟದ ಬಲದಿಂದ ಯು.ಪಿ. ಯೋಧಾ ತಂಡವು ಶನಿವಾರ ಪ್ರೊ ಕಬಡ್ಡಿ ಪಂದ್ಯದಲ್ಲಿ ಜಯಿಸಿತು.
Last Updated 22 ಡಿಸೆಂಬರ್ 2018, 19:57 IST
ಕಬಡ್ಡಿ: ಕನ್ನಡಿಗ ರೈ ಅಮೋಘ ಆಟ, ಯೋಧಾಗೆ ಗೆಲುವು

ಪ್ರೊ ಕಬಡ್ಡಿ: ವಾರಿಯರ್ಸ್‌ಗೆ ಜಯ

ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದೆ.
Last Updated 21 ಡಿಸೆಂಬರ್ 2018, 18:30 IST
ಪ್ರೊ ಕಬಡ್ಡಿ: ವಾರಿಯರ್ಸ್‌ಗೆ ಜಯ

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ

ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಸೇರಿದ್ದ ಕ್ರೀಡಾಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಜಯಭೇರಿ ಬಾರಿಸಿತು.
Last Updated 5 ಡಿಸೆಂಬರ್ 2018, 17:37 IST
ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ

ಕಬಡ್ಡಿ: ಉತ್ತಮ ಲಯದಲ್ಲಿ ಬುಲ್ಸ್‌

ತವರಿನ ಲೆಗ್‌ನ ಆರಂಭದಲ್ಲಿ ಎಡವಿದರೂ ಚೇತರಿಸಿಕೊಂಡಿರುವ ಬೆಂಗಳೂರು ಬುಲ್ಸ್‌ ತಂಡ ಉತ್ತಮ ಲಯದಲ್ಲಿ ಮುಂದುವರಿಯುತ್ತಿದೆ
Last Updated 27 ನವೆಂಬರ್ 2018, 19:07 IST
ಕಬಡ್ಡಿ: ಉತ್ತಮ ಲಯದಲ್ಲಿ ಬುಲ್ಸ್‌

ಪ್ರೊ ಕಬಡ್ಡಿ ಲೀಗ್: ಪುಣೇರಿ ವಿರುದ್ಧ ಬೆಂಗಾಲ್‌ ಜಯಭೇರಿ

ಸಂಘಟಿತ ಆಟ ಆಡಿದ ಬೆಂಗಾಲ್ ವಾರಿಯರ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 26–22ರಿಂದ ಗೆದ್ದರು.
Last Updated 17 ನವೆಂಬರ್ 2018, 16:56 IST
ಪ್ರೊ ಕಬಡ್ಡಿ ಲೀಗ್: ಪುಣೇರಿ ವಿರುದ್ಧ ಬೆಂಗಾಲ್‌ ಜಯಭೇರಿ

ಪ್ರೊ ಕಬಡ್ಡಿ:ಡ್ರಾ ಪಂದ್ಯದಲ್ಲಿ ತಲೈವಾಸ್

ಉಭಯ ತಂಡಗಳು ಸಮಬಲದಿಂದ ಹಣಾಹಣಿ ನಡೆಸಿದವು. 32–32 ರಿಂದ ಪಂದ್ಯವು ಸಮವಾಯಿತು.
Last Updated 14 ನವೆಂಬರ್ 2018, 17:33 IST
fallback
ADVERTISEMENT

ಪ್ರೊ ಕಬಡ್ಡಿ: ಟೈಟನ್ಸ್‌ಗೆ ರೋಚಕ ಜಯ

ಕೊನೆಯ ಎರಡು ನಿಮಿಷಗಳು ಇರುವಾಗ ಸಂದೀಪ್ ನರ್ವಾಲ್ ಅಮೋಘ ಸಾಮರ್ಥ್ಯ ತೋರಿ ಮಹತ್ವದ ಮೂರು ಪಾಯಿಂಟ್ ಗಳಿಸಿದರು. ಆದರೆ ಮುನ್ನಡೆಯನ್ನು ಉಳಿಸಿಕೊಂಡು ಸಾಗಿದ ತೆಲುಗು ಟೈಟನ್ಸ್‌ ಜಯ ಬಿಟ್ಟುಕೊಡಲು ಸಿದ್ಧವಿರಲಿಲ್ಲ.
Last Updated 13 ನವೆಂಬರ್ 2018, 17:36 IST
ಪ್ರೊ ಕಬಡ್ಡಿ: ಟೈಟನ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆ

ಯು.ಪಿ.ಯೋಧಾ–ತೆಲುಗು ಟೈಟನ್ಸ್ ಪಂದ್ಯ ರೋಚಕ ಟೈಯಲ್ಲಿ ಮುಕ್ತಾಯ
Last Updated 7 ನವೆಂಬರ್ 2018, 14:13 IST
ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆ

ಪ್ರೊ ಕಬಡ್ಡಿ: ಪ್ಯಾಂಥರ್ಸ್‌ಗೆ ವಾರಿಯರ್ಸ್ ಪೆಟ್ಟು

ಪ್ರಬಲ ಪೈಪೋಟಿ ಕಂಡು ಬಂದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ ಭಾರಿ ಜಯ ಗಳಿಸಿತು. ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಈ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು 39–28ರಿಂದ ಗೆದ್ದಿತು.
Last Updated 27 ಅಕ್ಟೋಬರ್ 2018, 17:01 IST
ಪ್ರೊ ಕಬಡ್ಡಿ: ಪ್ಯಾಂಥರ್ಸ್‌ಗೆ ವಾರಿಯರ್ಸ್ ಪೆಟ್ಟು
ADVERTISEMENT
ADVERTISEMENT
ADVERTISEMENT