ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗಾಲ್ಫ್‌ ಕ್ಲಬ್‌: ಸಂಜಯ್ ಕ್ಯಾಪ್ಟನ್‌

Last Updated 2 ಫೆಬ್ರುವರಿ 2021, 16:01 IST
ಅಕ್ಷರ ಗಾತ್ರ

ಬೆಂಗಳೂರು: ಸಂಜಯ್ ಎ. ಪೋಳ್ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನ (ಬಿಜಿಸಿ) ವ್ಯವಸ್ಥಾಪನಾ ಸಮಿತಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವ ಕಾರ್ಯದರ್ಶಯಾಗಿ ರವಿಕುಮಾರ್ ರಾಜು ಜಿ. ಮತ್ತು ಗೌರವ ಖಜಾಂಚಿಯಾಗಿ ವಿಠ್ಠಲ ಬೆಳಂದೋರ್‌ ಆಯ್ಕೆಯಾದರು.

ಸಮಿತಿಯ ಸದಸ್ಯರು: ಪ್ರೇಮಾ ಎನ್.ಪ್ರಸಾದ್‌, ಎಲ್‌.ಬಾಲಕೃಷ್ಣ, ಸುಮಂತ್ ಎನ್‌.ಯಡೂರಪ್ಪ, ರಘು ಶಿವರಾಮಯ್ಯ ಮತ್ತು ಉತ್ಪಲ್ ದೇಸಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT