ವೃತ್ತಿಜೀವನದಲ್ಲಿ 24ನೇ ರ್ಯಾಂಕಿಂಗ್ ಪಡೆದಿದ್ದ 31 ವರ್ಷದ ಸತ್ಯನ್ ಅವರು ಈಚೆಗೆ ಟಾಪ್ 100 ಪಟ್ಟಿಯಿಂದ ಹೊರಬಿದ್ದಿದ್ದರು. ಬೇರೂತ್ನಲ್ಲಿ ಕಳೆದ ವಾರ ನಡೆದ ಡಬ್ಲ್ಯುಟಿಟಿ ಫೀಡರ್ ಸರಣಿಯ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದುಕೊಂಡ ಸತ್ಯನ್, 125 ಅಂಕಗಳನ್ನು ಸಂಪಾದಿಸಿ ರ್ಯಾಂಕಿಂಗ್ ಸುಧಾರಿಸಿಕೊಂಡಿದ್ದಾರೆ.