ಮಹಿಳೆಯರು: 1 ಮೀ ಸ್ಪ್ರಿಂಗ್ಬೋರ್ಡ್: ಶಖೈನಾ ಜೆ ರಾವ್ (145.20ಪಾಯಿಂಟ್ಸ್)–1, ಚೈತ್ರಾ ಪ್ರಸಾದ್ –2, ಪಿ. ನಯನಾ –3 (ಎಲ್ಲರೂ ಡಾಲ್ಫಿನ್ ಅಕ್ವೆಟಿಕ್ಸ್). 3 ಮೀ ಸ್ಪ್ರಿಂಗ್ಬೋರ್ಡ್: ಶಖೈನಾ ಜೆ. ರಾವ್ (152)–1, ಚೈತ್ರಾ ಎಸ್ ಪ್ರಸಾದ್ –2, ಪೂರ್ವಿಕಾ ವೆಂಕಟೇಶ್ –3 (ಎಲ್ಲರೂ ಡಾಲ್ಫೀನ್ ಅಕ್ವೆಟಿಕ್ಸ್ನವರು).