ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ
Skill Development: ಮೈಸೂರು ಉದ್ಯೋಗ ಮೇಳದಲ್ಲಿ ಸಿಎಂ ಸಿದ್ದರಾಮಯ್ಯ, ಯುವನಿಧಿ ಯೋಜನೆಯ ಭತ್ಯೆ ಉದ್ಯೋಗ ಸಿಗುವವರೆಗೂ ಮುಂದುವರಿಯುತ್ತದೆ ಎಂದರು. ಬಿಜೆಪಿ ಸುಳ್ಳುಪ್ರಚಾರವನ್ನು ನಿರಾಕರಿಸಲು ಯುವಕರು ಜಾಗರೂಕರಾಗಬೇಕು ಎಂದು ಕರೆ ನೀಡಿದರು.Last Updated 17 ಅಕ್ಟೋಬರ್ 2025, 18:24 IST