ಗುರುವಾರ , ಆಗಸ್ಟ್ 18, 2022
25 °C

ಡೇವಿಡ್‌ ಕಪ್‌: ಸೆಪ್ಟೆಂಬರ್‌ನಲ್ಲಿ ಭಾರತ– ನಾರ್ವೆ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ತಂಡ ಡೇವಿಸ್‌ ಕಪ್‌ ಟೆನಿಸ್‌ ವಿಶ್ವಗುಂಪು–1 ಟೂರ್ನಿಯ ಪಂದ್ಯದಲ್ಲಿ ನಾರ್ವೆ ತಂಡವನ್ನು ಎದುರಿಸಲಿದೆ.

‘ಈ ಪಂದ್ಯಕ್ಕೆ ನಾರ್ವೆ ಆತಿಥ್ಯ ವಹಿಸಲಿದ್ದು, ಸೆ.16 ಮತ್ತು 17 ರಂದು ನಡೆಯಲಿದೆ’ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ತಿಳಿಸಿದೆ.

‘ಡೇವಿಡ್‌ ಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ನಾರ್ವೆ ಇದೇ ಮೊದಲ ಬಾರಿಗೆ ಎದುರಾಗಲಿವೆ. ಆದ್ದರಿಂದ ಎರಡೂ ದೇಶಗಳ ಟೆನಿಸ್‌ ಪ್ರೇಮಿಗಳು ಈ ಪಂದ್ಯವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು