ಸೋಮವಾರ, ಸೆಪ್ಟೆಂಬರ್ 20, 2021
21 °C

Tokyo Olympics: ಈಕ್ವೆಸ್ಟ್ರಿಯನ್‌: ಗಮನ ಸೆಳೆದ ಮಿರ್ಜಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಬೆಂಗಳೂರಿನ ಫವಾದ್ ಮಿರ್ಜಾ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ಆರಂಭವಾದ ಈಕ್ವೆಸ್ಟ್ರಿಯನ್‌ ಸ್ಪರ್ಧೆಯ ಡ್ರೆಸೆಜ್ ವಿಭಾಗದಲ್ಲಿ ಕಣಕ್ಕಿಳಿದರು.

ಮೊದಲ ದಿನ ನಡೆದ ವೈಯಕ್ತಿಕ ವಿಭಾಗದಲ್ಲಿ ಫವಾದ್, ಸಿನೊರ್ ಮೆಡಿಕಾಟ್‌ ಅಶ್ವದೊಂದಿಗೆ ಸ್ಪರ್ಧಿಸಿದರು. 21 ರೈಡರ್‌ಗಳ ಪೈಕಿ ಏಳನೇ ಸ್ಥಾನ ಪಡೆದರು. ಅವರ ಖಾತೆಯಲ್ಲಿ ಈಗ 28.00 ಪೆನಾಲ್ಟಿಸ್‌ ಇವೆ ಎಂದು ಮಿರ್ಜಾ ಅವರು ನೀಡಿರುವ ಮಾಹಿತಿಯನ್ನು ಎಂಬೆಸಿ ಸಮೂಹದ ಪ್ರಕಟಣೆ ತಿಳಿಸಿದೆ. 

ಮೊದಲ ದಿನ 42  ರೈಡರ್‌ಗಳು ಭಾಗವಹಿಸಿದ್ದರು. ಶನಿವಾರ ಇನ್ನೂ 21 ರೈಡರ್‌ಗಳು ಸ್ಪರ್ಧಿಸುವರು. ಸದ್ಯ ಒಲಿವರ್ ಟೌನೆಂಡ್ 23.6 ಪೆನಾಲ್ಟಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು