ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Equestrian

ADVERTISEMENT

Asian Games | ಈಕ್ವೆಸ್ಟ್ರಿಯನ್‌: ಯಶ್‌ಗೆ ನಿರಾಸೆ

ಭಾರತದ ಯಶ್ ನೆನ್ಸೀ ಅವರು ಏಷ್ಯನ್‌ ಕ್ರೀಡಾಕೂಟದ ಈಕ್ವೆಸ್ಟ್ರಿಯನ್‌ನ ಜಂಪಿಂಗ್‌ ವಿಭಾಗದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.
Last Updated 6 ಅಕ್ಟೋಬರ್ 2023, 12:50 IST
Asian Games | ಈಕ್ವೆಸ್ಟ್ರಿಯನ್‌: ಯಶ್‌ಗೆ ನಿರಾಸೆ

Asian Games: 40 ವರ್ಷಗಳ ನಂತರ ಈಕ್ವೆಸ್ಟ್ರಿಯನ್‌ನಲ್ಲಿ ಚಿನ್ನ ಗೆದ್ದ ಭಾರತ

ನವದೆಹಲಿಯಲ್ಲಿ 1982ರಲ್ಲಿ ನಡೆದ ಏಷ್ಯನ್ ಕ್ರೀಡೆಯ ನಂತರ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಆಮೂಲಕ 41 ವರ್ಷಗಳ ದಾಖಲೆಯನ್ನು ಮುರಿದಿದೆ.
Last Updated 26 ಸೆಪ್ಟೆಂಬರ್ 2023, 10:21 IST
Asian Games: 40 ವರ್ಷಗಳ ನಂತರ ಈಕ್ವೆಸ್ಟ್ರಿಯನ್‌ನಲ್ಲಿ ಚಿನ್ನ ಗೆದ್ದ ಭಾರತ

ಈಕ್ವೆಸ್ಟ್ರಿಯನ್‌: ಏಷ್ಯನ್‌ ಗೇಮ್ಸ್‌ಗೆ ಸೆತಲ್ವಾಡ್‌ ಸಹೋದರರು

ಸೆತಲ್ವಾಡ್ ಸಹೋದರರಾದ ಕೇವಾನ್ ಮತ್ತು ಜಹಾನ್ ಸೇರಿದಂತೆ ಭಾರತದ ನಾಲ್ವರು ಈಕ್ವೆಸ್ಟ್ರಿಯನ್ ಪಟುಗಳು ಏಷ್ಯನ್ ಗೇಮ್ಸ್‌ನ ಶೋ ಜಂಪಿಂಗ್‌ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Last Updated 26 ಅಕ್ಟೋಬರ್ 2021, 14:31 IST
ಈಕ್ವೆಸ್ಟ್ರಿಯನ್‌: ಏಷ್ಯನ್‌ ಗೇಮ್ಸ್‌ಗೆ ಸೆತಲ್ವಾಡ್‌ ಸಹೋದರರು

Tokyo Olympics: ಈಕ್ವೆಸ್ಟ್ರಿಯನ್‌: ಗಮನ ಸೆಳೆದ ಮಿರ್ಜಾ

ಬೆಂಗಳೂರಿನ ಫವಾದ್ ಮಿರ್ಜಾ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ಆರಂಭವಾದ ಈಕ್ವೆಸ್ಟ್ರಿಯನ್‌ ಸ್ಪರ್ಧೆಯ ಡ್ರೆಸೆಜ್ ವಿಭಾಗದಲ್ಲಿ ಕಣಕ್ಕಿಳಿದರು. ಮೊದಲ ದಿನ ನಡೆದ ವೈಯಕ್ತಿಕ ವಿಭಾಗದಲ್ಲಿ ಫವಾದ್, ಸಿನೊರ್ ಮೆಡಿಕಾಟ್‌ ಅಶ್ವದೊಂದಿಗೆ ಸ್ಪರ್ಧಿಸಿದರು. 21 ರೈಡರ್‌ಗಳ ಪೈಕಿ ಏಳನೇ ಸ್ಥಾನ ಪಡೆದರು. ಅವರ ಖಾತೆಯಲ್ಲಿ ಈಗ 28.00 ಪೆನಾಲ್ಟಿಸ್‌ ಇವೆ ಎಂದು ಮಿರ್ಜಾ ಅವರು ನೀಡಿರುವ ಮಾಹಿತಿಯನ್ನು ಎಂಬೆಸಿ ಸಮೂಹದ ಪ್ರಕಟಣೆ ತಿಳಿಸಿದೆ.
Last Updated 30 ಜುಲೈ 2021, 19:45 IST
Tokyo Olympics: ಈಕ್ವೆಸ್ಟ್ರಿಯನ್‌: ಗಮನ ಸೆಳೆದ ಮಿರ್ಜಾ

ಒಲಿಂಪಿಕ್ಸ್‌ನಲ್ಲಿ ಫವಾದ್‌ ಮಿರ್ಜಾಗೆ ಸಿನೊರ್ ಮೆಡಿಕಾಟ್‌ ಅಶ್ವ

ಭಾರತದ ಈಕ್ವೆಸ್ಟ್ರಿಯನ್ ಪಟು ಫವಾದ್‌ ಮಿರ್ಜಾ, ಒಲಿಂಪಿಕ್ಸ್‌ನಲ್ಲಿ ಸಿನೊರ್ ಮೆಡಿಕಾಟ್ ಕುದುರೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ಅವರು ‘ಡಯಾರಾ ಫೋರ್‌‘ ಅಶ್ವದೊಂದಿಗೆ ತೆರಳಲು ತೀರ್ಮಾನಿಸಿದ್ದರು.
Last Updated 20 ಜುಲೈ 2021, 11:43 IST
ಒಲಿಂಪಿಕ್ಸ್‌ನಲ್ಲಿ ಫವಾದ್‌ ಮಿರ್ಜಾಗೆ ಸಿನೊರ್ ಮೆಡಿಕಾಟ್‌ ಅಶ್ವ

Video | ಕ್ಯಾಚ್ ಇಟ್ ಕ್ರೀಡಾ ಕಥೆಗಳು: ಮಿರ್ಜಾ ಸಾಹೇಬ್ರ ಕುದುರೆಗೆ ಕೋಟಿ.. ಕೋಟಿ..

Last Updated 12 ಜುಲೈ 2021, 0:53 IST
fallback

ಈಕ್ವೆಸ್ಟ್ರಿಯನ್: ಜಿತೇಂದ್ರಗೆ ಪ್ರಶಸ್ತಿ

ರಾಷ್ಟ್ರೀಯ ಜೂನಿಯರ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಷಿಪ್‌ನಲ್ಲಿ ಜಿತೇಂದ್ರ ಪ್ರಶಸ್ತಿ ಗೆದ್ದರು
Last Updated 26 ಡಿಸೆಂಬರ್ 2019, 11:57 IST
ಈಕ್ವೆಸ್ಟ್ರಿಯನ್: ಜಿತೇಂದ್ರಗೆ ಪ್ರಶಸ್ತಿ
ADVERTISEMENT

ಏಷ್ಯಾಡ್‌ ಈಕ್ವೆಸ್ಟ್ರಿಯನ್‌: ಫವಾದ್‌ಗೆ 'ಡಬಲ್' ಧಮಾಕಾ; ಭಾರತಕ್ಕೆ ಬೆಳ್ಳಿ ಬೆಳಗು

ಮೂರೂವರೆ ದಶಕಗಳ ನಂತರ ಮೊದಲ ವೈಯಕ್ತಿಕ ಪದಕ ಗೆದ್ದ ಬೆಂಗಳೂರಿನ ಸವಾರ
Last Updated 26 ಆಗಸ್ಟ್ 2018, 16:39 IST
ಏಷ್ಯಾಡ್‌ ಈಕ್ವೆಸ್ಟ್ರಿಯನ್‌: ಫವಾದ್‌ಗೆ 'ಡಬಲ್' ಧಮಾಕಾ; ಭಾರತಕ್ಕೆ ಬೆಳ್ಳಿ ಬೆಳಗು
ADVERTISEMENT
ADVERTISEMENT
ADVERTISEMENT