ಗೋವಾದಲ್ಲಿ ನಡೆದ ಎರಡು ದಿನಗಳ ಚಾಂಪಿಯನ್ಷಿಪ್ನಲ್ಲಿ ಮೊದಲ ಬಾರಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಯುವಕುಮಾರ್ ಅವರು ‘ಡಿ’ ಗುಂಪಿನ ಸ್ಟಾಕ್ ಹಾಗೂ ‘ಬಿ’ ಗುಂಪಿನ ಮೋಡಿಫೈಡ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. ಸತ್ಯರಾಜ್ ಆರ್ಮುಗಂ ಅವರು ಸ್ಟಾಕ್ ವಿಭಾಗದಲ್ಲಿ ರನ್ನರ್ಅಪ್ ಮತ್ತು ಮೋಡಿಫೈಡ್ನಲ್ಲಿ ನಾಲ್ಕನೇ ಸ್ಥಾನ ಪಡೆದರು.