‘ಸೀಜಿಂಗ್ ದ ಅಪಾರ್ಚುನಿಟಿ’ ಕೃತಿ ಬಿಡುಗಡೆ

ಬೆಂಗಳೂರು: ಹಾಕಿ ಕ್ರೀಡೆಯಲ್ಲಿ ಡ್ರ್ಯಾಗ್‌ಫ್ಲಿಕ್ ಪರಿಣತಿ ಕುರಿತು ವಿವರಿಸುವ, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಮಾಜಿ ಹೈ ಪರ್ಫಾರ್ಮನ್ಸ್ ನಿರ್ದೇಶಕ ಸಜು ಜೋಸೆಫ್ ಅವರು ಬರೆದಿರುವ ಚೊಚ್ಚಲ ಕೃತಿ ‘ಸೀಜಿಂಗ್ ದ ಅಪಾರ್ಚುನಿಟಿ: ದ ಆರ್ಟಿಸ್ಟ್ ಗ್ಯಾಲರಿ ಫಾರ್ ಪೆನಾಲ್ಟಿ ಕಾರ್ನರ್ ಆ್ಯಂಡ್ ಡ್ರ್ಯಾಗ್ ಫ್ಲಿಕ್‘ ಕೆಎಸ್‌ಸಿಎಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು.
ಪೆನಾಲ್ಟಿ ಕಾರ್ನರ್, ಡಿಫೆನ್ಸ್ ಮತ್ತಿತರ ಹಾಕಿ ಆಟದ ತಂತ್ರಗಳ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.