ಹುಬ್ಬಳ್ಳಿ: ಸೌರಭ್ ಸಾಂಗ್ವೇಕರ್ ಮತ್ತು ಆ್ಯರನ್ ಡಿಸೋಜಾ ಅವರು ಶನಿವಾರ ಇಲ್ಲಿ ಆರಂಭವಾದ 59ನೇ ಅಖಿಲ ಭಾರತ ಅಂತರ ವಲಯ ರೈಲ್ವೆ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಪಶ್ಚಿಮ ರೈಲ್ವೆ ತಂಡವನ್ನು ಪ್ರತಿನಿಧಿಸಿದ್ದ ಸೌರಭ್ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ನಾಲ್ಕು ನಿಮಿಷ 11.45 ಸೆಕೆಂಡುಗಳಲ್ಲಿ ಗುರಿ ತಲುಪಿದರು. 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಪಶ್ಚಿಮ ರೈಲ್ವೆಯ ಆ್ಯರನ್ ಡಿಸೋಜಾ 27.34 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ತಮ್ಮದೇ ಹೆಸರಿನಲ್ಲಿದ್ದ (27.65ಸೆ.) ದಾಖಲೆ ಉತ್ತಮಪಡಿಸಿಕೊಂಡರು.

ಮೊದಲ ದಿನದ ಫಲಿತಾಂಶ: 400ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಪಶ್ಚಿಮ ರೈಲ್ವೆ; 4:11.45ಸೆ.)–1, ಮೆರ್ವಾನ್ ಚೆನ್ (ಪಶ್ಚಿಮ ರೈಲ್ವೆ; 4:30.65ಸೆ.)–2, ಆರ್. ರಾಹುಲ್ (ನೈರುತ್ಯ ರೈಲ್ವೆ; 4:35.39ಸೆ.)–3.

50ಮೀ. ಬ್ಯಾಕ್ ಸ್ಟ್ರೋಕ್: ಆ್ಯರನ್ ಡಿಸೋಜಾ (ಪಶ್ಚಿಮ ರೈಲ್ವೆ; 27.34ಸೆ.)–1, ಸೋನಿ ಎಲಿಸ್ (ನೈರುತ್ಯ ರೈಲ್ವೆ; 29.01ಸೆ.)–2, ಎಸ್. ಸಾತ್ವಿಕ್ (ಈಸ್ಟ್ ಕೋಸ್ಟ್ ರೈಲ್ವೆ; 29.25ಸೆ.)–3. 200ಮೀ. ಬ್ರೆಸ್ಟ್ ಸ್ಟ್ರೋಕ್: ಎಂ. ಲೋಹಿತ್ (ನೈರುತ್ಯ ರೈಲ್ವೆ; 2:31.21ಸೆ.)–1, ಜೆ.ಪಿ. ಅರ್ಜುನ್ (ನೈರುತ್ಯ ರೈಲ್ವೆ; 2:35.10ಸೆ.)–2, ಆಶಿಶ್ ದೇ (ಪೂರ್ವ ರೈಲ್ವೆ; 2:36.38ಸೆ.)–3. 200ಮೀ. ವೈಯಕ್ತಿಕ ಮೆಡ್ಲೆ: ಸುಪ್ರಿಯಾ ಮಂಡಲ್ (ಆಗ್ನೇಯ ರೈಲ್ವೆ; 2:15.56ಸೆ.)–1, ಸನು ದೇಬನಾಥ್ (ಪಶ್ಚಿಮ ರೈಲ್ವೆ; 2:16.31ಸೆ.)–2, ಅವನೀಶ್ ಕುಮಾರ್ ಸಿಂಗ್ (ಕೇಂದ್ರ ರೈಲ್ವೆ; 2:22.85ಸೆ.)–3.

4x200ಮೀ. ಫ್ರೀಸ್ಟೈಲ್ ರಿಲೆ: ಆ್ಯರನ್ ಡಿಸೋಜಾ, ಶ್ರೀಜಿತ್ ನಾಯರ್, ಮೆರ್ವಿನ್ ಚೆನ್, ಸೌರಭ್ ಸಾಂಗ್ವೇಕರ್ (ಪಶ್ಚಿಮ ರೈಲ್ವೆ; 8:32.68ಸೆ.)–1, ಶರ್ಮಾ ಎಸ್.ಪಿ. ನಾಯರ್, ಜೆ.ಪಿ. ಅರ್ಜುನ್, ಆರ್. ರಾಹುಲ್, ಕೆ. ನಂದಕುಮಾರ್ (ನೈರುತ್ಯ ರೈಲ್ವೆ; 8:44.37ಸೆ.)–2, ಸನು ದೇಬನಾಥ್, ಆಶಿಶ್ ದೇ, ಶಿವನಾಥ್ ನಾಸ್ಕರ್, ಮಿಲನ್ ದೇಬನಾಥ್ (ಪಶ್ಚಿಮ ರೈಲ್ವೆ; 8:50.32ಸೆ.)–3. ಡೈವಿಂಗ್: ತುಷಾರ ಗಿಟಾಯಿ (ಪಶ್ಚಿಮ ರೈಲ್ವೆ; 276.25)–1, ಆದಿತ್ಯ ಜಿ. ಅನಿಲ್ (ಕೇಂದ್ರ ರೈಲ್ವೆ; 250.55)–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.