ಬುಧವಾರ, ಮೇ 25, 2022
30 °C

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್: ಕರ್ನಾಟಕ ತಂಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಫೆಬ್ರುವರಿ 6ರಿಂದ 10ರವರೆಗೆ ಈ ಚಾಂಪಿಯನ್‌ಷಿಪ್ ನಡೆಯಲಿದೆ.

ತಂಡ ಇಂತಿದೆ: 20 ವರ್ಷದೊಳಗಿನವರ ವಿಭಾಗ:ಬಾಲಕರು: ಗೋಪಾಲಕೃಷ್ಣ, ಅಖಿಲೇಶ್‌, ಮಹಾಂತ್‌ ಬಿ, ದಶರಥ ನಿಂಗಪ್ಪ, ಡಿ. ದೇವರಾಜ್‌, ಎ.ಸಿ.ಮಿಲನ್‌, ಯಶವಂತ್ ಬಿ.ಜಿ, ಎನ್‌. ಪ್ರಸಾದ್‌, ಪ್ರಜ್ವಲ್ ಎಂ. ಶೆಟ್ಟಿ, ಅಭಿನ್ ದೇವಾಡಿಗ, ತ್ರೀತೇಶ್‌ ಬಿ.ಶೆಟ್ಟಿ, ಅರುಣ್ ಮಾಳ್ವಿ, ರಕ್ಷಿತ್‌, ವೂಭವ್ ಪಟೇಲ್‌, ಸಮೀರ್ ದಾದಾಪೀರ್‌, ಎಚ್‌.ಎಂ. ಸತೀಶ, ಸಿ. ಮಣಿಕಂಠ, ಬಿ.ಅದ್ವೈತ್‌, ಸುಶಾಂತ್‌,ಬಿ.ಯಶಸ್‌, ವರುಣ್‌, ಮುತ್ತಪ್ಪ, ಮೋಹಿತ್ ಎನ್‌.ರಾಜ್‌, ಎಸ್‌.ಬಿ. ಆರ್ಯ, ಪುರುಷೋತ್ತಮ್‌, ಹರಿರಾಮ್‌ ಎಲ್‌.ಎಸ್‌., ಮಹಾಂತೇಶದ ಸಿದ್ದಪ್ಪ. ಬಾಲಕಿಯರು: ಶಿಪಾ ಜಿ, ನಿಧಿ.ಎಂ.ಶೆಟ್ಟಿ, ಧನುಷಾ ಶೆಟ್ಟಿ, ಅರ್ಪಿತಾ ಇ.ಬಿ, ಹರ್ಷಿಣಿ ಆರ್‌, ಪ್ರಜ್ಞಾ, ಜ್ಯೋತಿಕಾ, ರೋಹಿತಾ ಚೌಧರಿ, ಶ್ವೇತಾ ಎ, ಚೈತ್ರಾ ಪಿ, ಶೃತಿ ಗುಜೇಕರ್‌, ಇವಾಗಿಲಿನ್‌, ಚಿತ್ರಾ, ಎಸ್‌.ಬಿ.ಸುಪ್ರಿಯಾ, ಫ್ಲರೇಷಾ ವಿ. ಮೊಂತೆರೊ, ವೀಕ್ಷಾ, ವೈಶಾಲಿ, ರಾಶಿ ಸಿ.ಎಮ್‌, ಸುಷ್ಮಾ ಬಿ, ನೀತಾ ಟಿ.ಕೆ, ಜ್ಯೋತ್ಸ್ನಾಪಿ.

18 ವರ್ಷದೊಳಗಿನವರು: ಬಾಲಕರು: ಅಭಿರ್‌.ಆರ್‌., ಸುಘೋಶ್‌.ಆರ್, ಜಹೀರ್ ಖಾನ್‌, ಶ್ರೀನಾಥ ದಳವಾಯಿ, ರಾಹುಲ್ ನಾಯಕ್‌, ಸುಪ್ರೀತ್‌ ಸಿ, ಆದಿತ್ಯ, ಆರ್ಯನ್ ಪ್ರಜ್ವಲ್‌, ಆರ್ಯನ್ ಮನೋಜ್, ಸುಮಿತ್ ಬಸಾನ್‌, ಶಿವಾಜಿ ಪರಸಪ್ಪ, ಶಿವಾಜಿ ಕೃಷ್ಣೋಜಿ ಜಾಧವ, ಸಚಿನ್‌, ಪರುಶರಾಮ ಎಂ, ತುಷಾರ್ ಬಿ, ಭರತ್‌, ಬಿ.ಎಂ.ಮೌರ್ಯ, ಅಭಿನಂದನ್ ಎಸ್‌. ನಾಯ್ಕ, ತ್ರಿಶಿಕ್‌ ಎಂ, ಸಂದೀಪ, ಮದನ್‌ ಜೆ.ಬಿ, ಅಮೋಘ ಗೌಡ, ಕೆ.ಯು.ಮಧುಸೂದನ್‌, ಅನಿಲ್ ಕುಮಾರ್‌, ಚರಿತ್ ಪ್ರಕಾಶ್, ರಹಿಕಾಕ್ಷ, ಪೃಥ್ವಿ, ಆಕಾಶ್‌. ಬಾಲಕಿಯರು: ದೀಪಾಶ್ರೀ, ಶರವಣಿ,ಬಿ, ಲಿಖಿತಾ ಯೋಗೇಶ್, ದೀಕ್ಷಿತಾ ಗೌಡ, ನೋಯಲ್‌ ಎ.ಕಾರ್ನೊಲೆ, ಶ್ರದ್ಧಾ ಎಸ್‌, ಪ್ರಿಯಾಂಕಾ ಗೋಪಿ, ಶುಭಾಂಗಿ, ಪ್ರಿಯಾಂಕಾ, ಗೌತಮಿ ಪಿ, ಟೀನಾ, ವಿಭಾ ಶ್ರೀನಿವಾಸ್‌, ಅನನ್ಯ ಗೌಡ, ಯಾಸ್ಮೀನ್‌ ಎನ್‌, ಐಶ್ವರ್ಯ. ಕೀರ್ತಿ ಪಿ, ಮಿಶೆಲ್ ಡಿಸೋಜಾ, ಪ್ರಿಯಾ ಎಚ್‌. ಮೋಹನ್‌, ರಮ್ಯಶ್ರೀ ಜೈನ್‌, ವೀಣಾ ಎಂ, ಸಿಂಚನಾ ಎಂ.ಎಸ್‌, ಸಮ್ರೀನ್‌, ಕೀರ್ತಿ ಶೆಟ್ಟಿ, ಬೃಂದಾ ಗೌಡ.

16 ವರ್ಷದೊಳಗಿನವರು: ಬಾಲಕರು: ಟಿ.ಕೆ.ಬೋಪಣ್ಣ, ಪರ್ವೇಶ್ ರಾವ್‌, ಕಿರಣ್‌ ಉದ್ದಪ್ಪ, ಆಯುಷ್ ದೇವಾಡಿಗ, ಆಷುಲ್‌, ಶಶಾಂಕ್‌, ವೇದಾ ವರುಣ್‌, ಪ್ರಥಮ್ ಬೆಂಗರ, ಓಂಕಾರ್‌, ಸೌರಭ್ ಪಾಟೀಲ್‌, ಅಂಕಿತ್ ಜೋಗಿ, ಎನ್‌.ಧೃವ, ಪವನ್ ಕುಮಾರ್‌ ಎಸ್‌, ಕುದಲೀಪ ಕುಮಾರ್‌, ಸೌರಭ್ ಎಚ್‌.ಎ. ಬಾಲಕಿಯರು: ಪ್ರಿಯಾಂಕಾ ಓಲೇಕಾರ್, ಪ್ರಣತಿ, ಪಾವನಾ ನಾಗರಾಜ್‌, ದಿಶಾ ಗಣಪತಿ, ಸಂಜನಾ ಯು.ಜೆ, ಅಂಕಿತಾ, ಸುದೀಕ್ಷಾ, ಶರಣ್ಯಾ ವಿಜಯ ರಾಘವನ್‌, ಪ್ರಾಣಂಜಲಿ, ಮಾನಸಾ ಎಸ್, ಬಿ.ಉನ್ನತಿ ಅಯ್ಯಪ್ಪ, ಶ್ರೇಯಾ ಅರ್ಬಿ, ವೈಶಾಬಿ ಬಿ, ಜೀವಿತಾ.

14 ವರ್ಷದೊಳಗಿನವರು: ಬಾಲಕರು: ಚಂದ್ರಮೌಳಿ, ಕೆ.ಮದನ್‌, ಸರ್ವಜೀತ್‌, ಪುಷ್ಯ, ಪ್ರಣವ್ ಜಿ, ಅನುರಾಗ್‌. ಬಾಲಕಿಯರು: ಗೌತಮಿ, ಸಾನಿಕಾ ಬೆಂಗೇರ, ತನ್ಮಯಾ ಪ್ರಸಾದ್‌, ಹರಿಣಿಕಾ ವರ್ಷಾ, ಸಿಂಚನಾ, ಅದ್ವಿಕಾ ಆದಿತ್ಯ.

ವ್ಯವಸ್ಥಾಪಕರು: ರಾಜವೇಲು, ವಿಜಯ ನೆಲ್ಸನ್‌, ಮನೋಜ್‌, ಅಶೋಕ್‌ ಬಿ.ಶಿಂತ್ರೆ, ಗುರುಪ್ರಸಾದ್‌, ಸುಧಾಕರ್, ರಘುರಾಮ್‌.

ಕೋಚ್‌ಗಳು: ಮಲ್ಲೇಶ್ ಎಸ್‌.ಡಿ, ತಿರುಪತಿ, ಕೃಷ್ಣಮೂರ್ತಿ ಎಸ್‌, ಪುನೀತ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು