ಬುಧವಾರ, ಜೂನ್ 16, 2021
28 °C
ರಾಷ್ಟ್ರೀಯ ಆ‌ಹ್ವಾನಿತ, ರಾಜ್ಯ ಸಬ್ ಜೂನಿಯರ್ ಈಜು ಸ್ಪರ್ಧೆ: ಲಿಖಿತ್‌, ಆದಿತ್ಯಗೆ ಚಿನ್ನದ ಪದಕ

ರಾಜ್ಯ ಸಬ್ ಜೂನಿಯರ್ ಈಜು: ಮೋನ್ಯ ಕೌಸುಮಿಗೆ ಮೂರು ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ ಮೋನ್ಯಾ ಕೌಸುಮಿ ಕೆ ಅವರು ಸೋಮವಾರ ಇಲ್ಲಿ ಆರಂಭಗೊಂಡ ರಾಜ್ಯ ಸಬ್‌ ಜೂನಿಯರ್ ಈಜು ಕೂಟದಲ್ಲಿ ಮೂರು ಚಿನ್ನ ಗೆದ್ದು ಸಂಭ್ರಮಿಸಿದರು.

ಪಡುಕೋಣೆ–ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಕೂಟದ ಬಾಲಕಿಯರ ಗುಂಪು ಮೂರರ 50 ಮೀಟರ್ಸ್‌ ಬ್ರೆಸ್ಟ್‌ ಸ್ಟ್ರೋಕ್, 50 ಮೀ ಬಟರ್‌ಫ್ಲೈ ಮತ್ತು 100 ಮೀ ಫ್ರೀಸ್ಟೈಲ್‌ನಲ್ಲಿ ಅವರು ಮೊದಲಿಗರಾದರು.

ರಾಷ್ಟ್ರೀಯ ಆಹ್ವಾನಿತ ಈಜು ಕೂಟವೂ ಸೋಮವಾರ ಆರಂಭಗೊಂಡಿದ್ದು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ ಪಾರಮ್ಯ ಮೆರೆಯಿತು.

ಫಲಿತಾಂಶಗಳು: ರಾಜ್ಯ ಸಬ್‌ ಜೂನಿಯರ್ ಕೂಟ: ಬಾಲಕರ ಗುಂಪು3ರ 200 ಮೀ ಫ್ರೀಸ್ಟೈಲ್‌: ಮೋನಿಷ್ ಪಿ.ವಿ (ಪೂಜಾ ಅಕ್ವಾಟಿಕ್ಸ್ ಕೇಂದ್ರ)–1. ಕಾಲ. 2:21.52 ನಿ, ಸಾತ್ವಿಕ್ ಸುಜಿರ್ (ಡಾಲ್ಫಿನ್ ಈಜುಕೇಂದ್ರ)–2, ಅಬ್ದುಲ್ ಹಕೀಂ (ಜೈ ಹಿಂದ್ ಕ್ಲಬ್‌ ಮಂಗಳೂರು)–3. ಶಾಲ್ವಿ ಮುಲಾಯ್ (ಅತಿಥಿ ಈಜುಪಟು)–3; 100 ಮೀ ಬ್ರೆಸ್ಟ್‌ ಸ್ಟ್ರೋಕ್: ದಕ್ಷ್‌ (ಬಸವನಗುಡಿ ಈಜುಕೇಂದ್ರ)–1. ಕಾಲ: 1:24.2 ನಿ, ಡ್ಯಾನಿಯಲ್ ಪೌಲ್ (ಡಾಲ್ಫಿನ್)–2, ಪೃಥ್ವಿರಾಜ್ (ಬಸವನಗುಡಿ)–3;  50 ಮೀ ಬ್ರೆಸ್ಟ್ ಸ್ಟ್ರೋಕ್: ಅಬ್ದುಲ್ ಹಕೀಂ (ಜೈ ಹಿಂದ್)–1. ಕಾಲ: 34.24 ಸೆ, ವೇದಾಂತ್ (ಬಸವನಗುಡಿ)–2, ಸಾತ್ವಿಕ್ ಸುಜಿರ್‌ (ಡಾಲ್ಫಿನ್ ಅಕ್ವಾಟಿಕ್ಸ್)–3; 100 ಮೀ ಬಟರ್‌ಫ್ಲೈ: ಹರಿಕಾರ್ತಿಕ್ ವೇಲು (ಗೋಲ್ಡನ್ ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್)–1. ಕಾಲ: 1:9.52 ನಿ, ಯಶ್‌ರಾಜ್ (ದಾವಣಗೆರೆ ಈಜು ಕೇಂದ್ರ)–2, ಆರ್ಯನ್ ಮನೀಷ್ (ಬಸವನಗುಡಿ ಈಜುಕೇಂದ್ರ)–3; 4x50 ಮೀ ಮೆಡ್ಲೆ: ಬಸವನಗುಡಿ ಈಜುಕೇಂದ್ರ–1. ಕಾಲ: 2:22.92, ಡಾಲ್ಫಿನ್ ಎ–2, ಡಾಲ್ಫಿನ್ ಬಿ–3; 200 ಮೀ ಮೆಡ್ಲೆ: ಹರಿಕಾರ್ತಿಕ್ ವೇಲು (ಗೋಲ್ಡನ್‌)–1. ಕಾಲ:2:37.58 ನಿ, ದಕ್ಷ್ (ಬಸವನಗುಡಿ)–2, ಮೋನಿಷ್ ಪಿ.ವಿ (ಪೂಜಾ ಈಜುಕೇಂದ್ರ)–3; 50 ಮೀ ಫ್ರೀಸ್ಟೈಲ್: ಯಶ್‌ ರಾಜ್ (ದಾವಣಗೆರೆ)–1, ಕಾಲ: 29.42 ಸೆ, ಸಾತ್ವಿಕ್ ಸುಜಿರ್ (ಡಾಲ್ಫಿನ್‌)–2, ಮೋನಿಷ್ (ಪೂಜಾ)–3; 50 ಮೀ ಬ್ರೆಸ್ಟ್ ಸ್ಟ್ರೋಕ್‌: ಹರಿಕಾರ್ತಿಕ್ ವೇಲು (ಗೋಲ್ಡನ್‌)–1. ಕಾಲ: 37.94 ಸೆ, ದಕ್ಷ್‌ (ಬಸವನಗುಡಿ)–2, ಯಶ್‌ರಾಜ್‌ (ದಾವಣಗೆರೆ)–3; 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಅಬ್ದುಲ್ ಹಕೀಂ (ಜೈ ಹಿಂದ್)–1. ಕಾಲ: 1:.15.81 ನಿ, ವೇದಾಂತ್‌ (ಬಸವನಗುಡಿ)–2, ಅಭಿಮನ್ಯು ನಂಬಿಯಾರ್ (ಡಾಲ್ಫಿನ್‌)–3; 100 ಮೀ ಫ್ರೀಸ್ಟೈಲ್‌: ಮೋನಿಷ್‌ (ಪೂಜಾ)–1. ಕಾಲ: 1:3.80 ನಿ, ಸಾತ್ವಿಕ್ ಸುಜಿರ್ (ಡಾಲ್ಫಿನ್)–2, ಅಬ್ದುಲ್ ಹಕೀಂ (ಜೈ ಹಿಂದ್)–3; 50 ಮೀ ಬಟರ್‌ಫ್ಲೈ: ಹರಿಕಾರ್ತಿಕ್ ವೇಲು (ಗೋಲ್ಡನ್‌)–1. ಕಾಲ: 30.89 ಸೆ, ದಕ್ಷ್‌ (ಬಸವನಗುಡಿ)–2, ಯುವಾನ್ ಆದಿತ್ಯ (ಸ್ವಿಮ್‌ಲೈಫ್ ಈಜು ಅಕಾಡೆಮಿ)–3; ಬಾಲಕಿಯರ ಗುಂಪು3ರ 200 ಮೀ ಫ್ರೀಸ್ಟೈಲ್: ಮೀನಾಕ್ಷಿ ಮೆನನ್‌ (ಬಸವನಗುಡಿ)–1. ಕಾಲ: 2:31.74 ನಿ, ಸುಹಾಸಿನಿ ಘೋಷ್‌ (ಡಾಲ್ಫಿನ್)–2, ಕೆ.ಜನನಿ (ಜೈ ಹಿಂದ್‌)–3; 100 ಮೀ ಬ್ರೆಸ್ಟ್‌ ಸ್ಟ್ರೋಕ್: ರಿಯಾನಾ ದೃತಿ (ಡಾಲ್ಫಿನ್‌)–1. ಕಾಲ: 1:23.78 ನಿ, ತಾನ್ಯ (ಡಾಲ್ಫಿನ್‌)–2, ಶ್ರೀಚರಣಿ (ಬಿಎಸ್‌ಆರ್‌ಸಿ)–3; 50 ಮೀ ಬ್ರೆಸ್ಟ್‌ ಸ್ಟ್ರೋಕ್‌: ಪ್ರಿಯಾಂಶಿ ಮಿಶ್ರಾ (ಜಿಎಎಫ್‌ಆರ್‌ಎವೈ)–1. ಕಾಲ: 35.73 ಸೆ, ಪ್ರತಿಷ್ಠಾ ಕಮಲೇಶ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ತನ್ಮಯಿ (ಡಿಕೆವಿ ಈಜುಕೇಂದ್ರ)–3; 100 ಮೀ ಬಟರ್‌ಫ್ಲೈ: ತನಿಶಾ ವಿನಯ್‌ (ಪೂಜಾ)–1. ಕಾಲ: 1:14.34 ನಿ, ರಿಧಿಮಾ ಸಿಂಗ್ (ಜಿಎಎಫ್ಆರ್‌ಎವೈ)–2, ಸುಹಾಸಿನಿ ಘೋಷ್‌ (ಡಾಲ್ಫಿನ್‌)–3; 4x50 ಮೀ ಮೆಡ್ಲೆ: ಡಾಲ್ಫಿನ್ ಅಕ್ವಾಟಿಕ್ಸ್‌–1. ಕಾಲ: 2:22.92 ನಿ, ಪೂಜಾ ಅಕ್ವಾಟಿಕ್ಸ್‌–2, ಬಸವನಗುಡಿ ಈಜುಕೇಂದ್ರ–3; 200 ಮೀ ಮೆಡ್ಲೆ; ರಿಯಾನಾ (ಡಾಲ್ಫಿನ್‌)–1. ಕಾಲ: 2:44.84 ನಿ, ತನಿಷಾ (ಪೂಜಾ)–2, ಮೀನಾಕ್ಷಿ (ಬಸವನಗುಡಿ)–3; 50 ಮೀ ಫ್ರೀಸ್ಟೈಲ್‌: ಅರಿಯಾನ (ಅತಿಥಿ)–1. ಕಾಲ: 30.7 ಸೆ, ಮೋನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ರಿಯಾನಾ ಫರ್ನಾಂಡಿಸ್ (ಡಾಲ್ಫಿನ್)–3; 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಮೋನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜುಕೇಂದ್ರ)–1. ಕಾಲ: 38.67 ಸೆ, ರಿಯಾನಾ (ಡಾಲ್ಫಿನ್‌)–2, ಶ್ರೀಚರಣಿ (ಬಿಎಸ್‌ಆರ್‌ಸಿ)–3; 100 ಮೀ ಬ್ಯಾಕ್‌ಸ್ಟ್ರೋಕ್: ಪ್ರಿಯಾಂಶಿ (ಜಿಎಎಫ್‌ಆರ್‌ಎವೈ)–1. ಕಾಲ: 1:16.78 ನಿ, ಸುಹಾಸಿನಿ ಘೋಷ್‌ (ಡಾಲ್ಫಿನ್)–2, ತನ್ಮಯಿ (ಡಿಕೆವಿ)–3; 100 ಮೀ ಫ್ರೀಸ್ಟೈಲ್‌: ಮೋನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜುಕೇಂದ್ರ)–1. ಕಾಲ: 1:7.74 ನಿ,  ತನಿಷಾ (ಪೂಜಾ)–2, ಶ್ರೀಚರಣಿ (ಬಿಎಸ್‌ಆರ್‌ಸಿ)–3; 50 ಮೀ ಬಟರ್‌ಫ್ಲೈ: ಮೋನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜುಕೇಂದ್ರ)–1. ಕಾಲ: 31.81 ಸೆ, ತನಿಶಾ (ಪೂಜಾ)–2, ಸುಹಾಸಿನಿ ಘೋಷ್ (ಡಾಲ್ಫಿನ್‌)–3; 4x50 ಮೀ ಫ್ರೀಸ್ಟೈಲ್‌: ಡಾಲ್ಫಿನ್‌ ಅಕ್ವಾಟಿಕ್ಸ್‌–1. ಕಾಲ: 2:8.33 ನಿ, ಬಿಎಸಿ–ಎ–2, ಪೂಜಾ ಅಕ್ವಾಟಿಕ್ ಕೇಂದ್ರ–3.  

ರಾಷ್ಟ್ರೀಯ ಆಹ್ವಾನಿತ ಕೂಟ (ಕರ್ನಾಟಕದ ಫಲಿತಾಂಶ ಮಾತ್ರ) ಪುರುಷರ 200 ಮೀ ಫ್ರೀಸ್ಟೈಲ್‌: ವಿಶಾಲ್ ಅನೀಷ್ ಗೌಡ (ಪೂಜಾ)–3; 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಲಿಖಿತ್‌ ಎಸ್‌.ಪಿ (ವಿಜಯನಗರ ಈಜುಕೇಂದ್ರ)–1, ಧನುಷ್ ಎಸ್‌ (ಡಾಲ್ಫಿನ್‌)–2; 100 ಮೀ ಬಟರ್‌ಫ್ಲೈ: ಪ್ರಥಮ್ ಶರ್ಮಾ (ಡಾಲ್ಫಿನ್‌)–3; 400 ಮೀ ಮೆಡ್ಲೆ: ಅನೀಶ್ ಗೌಡ (ಪೂಜಾ)–3; 200 ಮೀ ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್ ಪಾಟೀಲ (ಡಾಲ್ಫಿನ್‌)–2; 100 ಮೀ ಫ್ರೀಸ್ಟೈಲ್‌: ಆದಿತ್ಯ ಡಿ (ಡಾಲ್ಫಿನ್‌)–1; ಮಹಿಳೆಯರ 200 ಮೀ ಫ್ರೀಸ್ಟೈಲ್‌: ಶಿರೀನ್‌ (ಪೂಜಾ)–2; 100 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್‌ (ಡಾಲ್ಫಿನ್‌)–3; 400 ಮೀ ಮೆಡ್ಲೆ: ಋತಿಕಾ ಬಿ.ಎಂ (ಪೂಜಾ)–3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು