ಮಂಗಳವಾರ, ಸೆಪ್ಟೆಂಬರ್ 28, 2021
24 °C

ಮೋಟರ್‌ ರೇಸಿಂಗ್‌: ಡಿ ಗ್ರಾಸಿಗೆ ಪ್ರಶಸ್ತಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಬ್ರೆಜಿಲ್‌ನ ಲೂಕಾಸ್‌ ಡಿ ಗ್ರಾಸಿ ಅವರು ’ಫಾರ್ಮುಲಾ ಇ’ಯ ಬರ್ಲಿನ್‌ ಇ ಪ್ರಿಕ್ಸ್‌ ಸ್ಪರ್ಧೆಯ ಚಾಂಪಿಯನ್‌ ಆಗಿದ್ದಾರೆ. ಇದು ಅವರು ಈ ಋತುವಿನಲ್ಲಿ ಸಾಧಿಸಿದ ಎರಡನೇ ಜಯವಾಗಿದೆ. ಭರವಸೆ ಮೂಡಿಸಿದ್ದ ಟೆಕಿತಾಹ್‌ ತಂಡದ ಫ್ರಾನ್ಸ್‌ನ ಜೀನ್ ಎರಿಕ್‌ ವರ್ನೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೊದಲ ಸ್ಥಾನಿಯಾಗಿ ರೇಸ್‌ ಆರಂಭಿಸಿದ್ದ ನಿಸಾನ್‌ ತಂಡದ ಸ್ವಿಟ್ಜರ್ಲೆಂಡ್‌ ದೇಶದ ಸೆಬಾಸ್ಟಿಯನ್‌ ಬುಯೆಮಿ ಎರಡನೇ ಸ್ಥಾನ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು