ಭಾನುವಾರ, ಮೇ 22, 2022
22 °C

ಫೆಡರೇಷನ್‌ ಕಪ್ ನೆಟ್‌ಬಾಲ್‌: ಕರ್ನಾಟಕ ತಂಡಗಳಿಗೆ ಸಾಕ್ಷಾತ್, ಶಿವಲೀಲಾ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೆಡರೇಷನ್ ಕಪ್ ಟೂರ್ನಿಗೆ ಕರ್ನಾಟಕ ಪುರುಷ ಮತ್ತು ಮಹಿಳೆಯರ ನೆಟ್‌ಬಾಲ್‌ ತಂಡಗಳನ್ನು ಪ್ರಕಟಿಸಲಾಗಿದೆ. 

ಇದೇ 21ರಿಂದ 24ರವರೆಗೆ ಟೂರ್ನಿಯು ಹರಿಯಾಣದ ಭಿವಾನಿಯಲ್ಲಿ ನಡೆಯಲಿದ್ದು, ರಾಜ್ಯದ ಪುರುಷರ ತಂಡಕ್ಕೆ ಸಾಕ್ಷಾತ್ ಗೌಡ ಮತ್ತು ಮಹಿಳಾ ತಂಡವನ್ನು ಶಿವಲೀಲಾ ಎಸ್‌. ಅವರು ಮುನ್ನಡೆಸಲಿದ್ದಾರೆ.

ಪುರುಷರ ತಂಡ: ಸಾಕ್ಷಾತ್ ಗೌಡ (ನಾಯಕ), ಮನೋಜ್ ಕೆ. (ಉಪನಾಯಕ), ಅಶ್ವತ್ಥ ನಾಯಕ ಎಂ, ಸುಜನ್, ಆಕಾಶ್ ಎಸ್., ರೋಹಿತ್ ಪಿ ಧುಮಗೊಂಡ, ಪವನ್ ಎಂ, ಶ್ರೇಯಸ್ ಬಿ. ಎಸ್, ಹರ್ಷವರ್ಧನ್‌ ಜಿ, ವಿನೋದ್ ಕುಮಾರ್ ಬಿ, ಪ್ರಜ್ವಲ್ ಎಸ್, ಅನಿಕೇತ್ ಭೋವಿ. ಕೋಚ್‌: ರಾಮಕೃಷ್ಣಯ್ಯ ಎನ್.

ಮಹಿಳಾ ತಂಡ: ಶಿವಲೀಲಾ ಎಸ್. (ನಾಯಕಿ), ಗಗನಾ ಕೆ. ಎಸ್. (ಉಪ ನಾಯಕಿ), ಸುರಭಿ ಬಿ.ಆರ್, ದೀಪಾ ಟಿ. ಆರ್, ಎಂ.ಮಹಾಲಕ್ಷ್ಮಿ, ಲಾಯಾ ಕೆ. ಬಿ, ಭಾವನಾ. ಆರ್, ಪ್ರಿಯಾ. ಎಂ, ವಿದ್ಯಾಶ್ರೀ ಜೆ, ಕುಶಲಾ ಎನ್. ಭೂಷಣ್, ಯಶಸ್ವಿನಿ.ಎಂ, ಸಚಿತಾ ಎಸ್. ಎಂ. ಕೋಚ್: ರಂಜಿತಾ ಬಿ ಜೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.