ಮಂಗಳವಾರ, ಆಗಸ್ಟ್ 16, 2022
27 °C

ದೋಹಾದಲ್ಲಿ 2030ರ ಏಷ್ಯನ್ ಗೇಮ್ಸ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಸ್ಕತ್‌: ಏಷ್ಯನ್ ಗೇಮ್ಸ್‌ನ 2030ರ ಕೂಟಕ್ಕೆ ದೋಹಾ ಆತಿಥ್ಯ ವಹಿಸಲಿದ್ದು 2034ರ ಏಷ್ಯನ್ ಗೇಮ್ಸ್‌ ರಿಯಾದ್‌ನಲ್ಲಿ ನಡೆಯಲಿದೆ ಎಂದು ಏಷ್ಯಾ ಒಲಿಂಪಿಕ್ ಸಮಿತಿ (ಒಸಿಎ) ಬುಧವಾರ ತಿಳಿಸಿದೆ. ಒಸಿಎಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು