ಮಂಗಳವಾರ, ಫೆಬ್ರವರಿ 18, 2020
21 °C
ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ

ಡಿಎಆರ್‌ಗೆ ಸಮಗ್ರ ಚಾಂಪಿಯನ್‌ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಮುಕ್ತಾಯವಾದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ತಂಡವು ಸಮಗ್ರ ಚಾಂಪಿಯನ್‌ಷಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಡಿಎಆರ್‌ನ ಉಮೇಶ ಖಾತೇದಾರ, ಮಹೆಬೂಬ್ ಮುಲ್ಲಾ ಹಾಗೂ ಮಹಿಳೆಯರ ವಿಭಾಗದಲ್ಲಿ ಎ.ಎಚ್.ಪಾಟೀಲ ಅವರು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಉತ್ತರ ವಲಯ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಸೈನಿಕ ಶಾಲೆಯ ಉಪಪ್ರಾಚಾರ್ಯ ರವಿಕಾಂತ ಶುಕ್ಲಾ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಫಲಿತಾಂಶದ ವಿವರ:

ಪೊಲೀಸ್ ಸಿಬ್ಬಂದಿ ವಿಭಾಗ: ಪುರುಷರ ವಿಭಾಗ: 100 ಮೀ. ಓಟ: ಉಮೇಶ ಖಾತೇದಾರ (1), ಅರ್ಜುನ ಕೊಡಹಾನಿ (2), ಸಂಗಮೇಶ ತೋಡಕರ್ (3).

200 ಮೀ. ಓಟ: ಉಮೇಶ ಖಾತೇದಾರ (1), ಅರ್ಜುನ ಕೊಡಹಾನಿ (2), ಡಿ.ಜಿ.ರಾಠೋಡ (3).

400 ಮೀ. ಓಟ: ಉಮೇಶ ಖಾತೇದಾರ (1), ಎ.ವಿ.ಕೊಡಹೊನ್ನ (2), ಧರ್ಮು ರಾಠೋಡ (3)

1,500 ಮೀ. ಓಟ: ಮಹೆಬೂಬ್ ಮುಲ್ಲಾ (1), ಶಿವಯೋಗಿ ತಳವಾರ (2), ಪ್ರಭು ಠಾಣೇದ (3).

5 ಸಾವಿರ ಮೀ. ಓಟ: ಮಹೆಬೂಬ್ ಮುಲ್ಲಾ (1), ಎಂ.ಎಸ್.ಹುಣಶ್ಯಾಳ (2), ಎಸ್.ಎಸ್.ಹತ್ತಳ್ಳಿ (3).

10 ಸಾವಿರ ಮೀ. ಓಟ: ಎಂ.ಎಸ್.ಹುಣಶ್ಯಾಳ (1), ಎಂ.ಐ.ತಳವಾರ (2), ಆರ್.ಎಸ್.ಹಿರೇಕುರುಬರ (3)

4X400 ಮೀ. ರಿಲೇ: ಡಿಎಆರ್ ತಂಡ (1), ಇಂಡಿ ಉಪ ವಿಭಾಗ ತಂಡ (2).

ಉದ್ದ ಜಿಗಿತ: ಸಂಗಮೇಶ ಕೋಟ್ಯಾಳ (1), ಎಂ.ಎಸ್.ಮಾಸ್ತಿಹಳ್ಳಿ (2), ಎಂ.ಎಂ.ಬೋಸ್ತಿ (3).

ಗುಂಡು ಎಸೆತ: ಎನ್.ಎಂ.ಲಮಾಣಿ (1), ಎಸ್.ಎಸ್.ಪಡಶೆಟ್ಟಿ (2), ಡಿ.ಎಸ್.ಮಳ್ಳಿ (3).

ಚಕ್ರ ಎಸೆತ: ಡಿ.ಎಸ್.ಮಳ್ಳಿ (1), ಎಂ.ಎಂ.ಬೋಸ್ತಿ (2), ಎಸ್.ಡಿ.ಮಾಳಿ (3).

ಭಲ್ಲೆ ಎಸೆತ: ಡಿ.ಎಸ್.ಮಳ್ಳಿ (1), ಬಿ.ಆರ್.ಪೂಜಾರಿ (2), ಬಿ.ಎಲ್.ವಾಡೇದ (3).

ಎತ್ತರ ಜಿಗಿತ: ಎ.ಬಿ.ಕೊಡಹೊನ್ನ (1), ಕೆ.ಜೆ.ಪೂಜಾರಿ (2), ಸಂಗಮೇಶ ಕೋಟ್ಯಾಳ (3).

ರೈಫಲ್ ಶೂಟಿಂಗ್: ವಿ.ಟಿ.ಚವ್ಹಾಣ (1), ಎಸ್.ವೈ.ಭಜಂತ್ರಿ (2), ವಿಕಾಸ ಬಂಡಿವಡ್ಡರ (3).

ಮಹಿಳಾ ಪೊಲೀಸ್ ಸಿಬ್ಬಂದಿ:
100 ಮೀ. ಓಟ: ಎ.ಎಚ್.ಪಾಟೀಲ (1), ಎಸ್.ಎಸ್.ಗುಡದಿನ್ನಿ (2), ಆರ್.ಎ.ಕೌಜಲಗಿ (3).

200 ಮೀ. ಓಟ: ಎ.ಎಚ್.ಪಾಟೀಲ (1), ಎಸ್.ಎಸ್.ಗುಡದಿನ್ನಿ (2), ಆರ್.ಎ.ಕೌಜಲಗಿ (3).

400 ಮೀ. ಓಟ: ಎಸ್.ಎಸ್.ಗುಡದಿನ್ನಿ (1), ಆರ್.ಎ.ಕೌಜಲಗಿ (2), ಎ.ಎಚ್.ಪಾಟೀಲ (3).

ಉದ್ದ ಜಿಗಿತ: ಸಂಗೀತಾ ಶೇಡಬಾಳ (1), ಎಸ್.ಎಂ.ಚನ್ನಗೌಡರ (2), ಎಸ್.ಜಿ.ಜೇವೂರ (3).

ಗುಂಡು ಎಸೆತ: ಕೆ.ಬಿ.ಮೈಗೂರ (1), ಪಿ.ಎ.ಪೋಳ (2), ಬಿ.ಐ.ಬಿರಾದಾರ (3).

ಚಕ್ರ ಎಸೆತ: ಪಿ.ಎ.ಪೋಳ (1), ಸುಜಾತಾ ಮೆಟಗುಡ್ಡ (2), ಕೆ.ಬಿ.ಮೈಗೂರ (3).

ಭಲ್ಲೆ ಎಸೆತ: ಎಂ.ವೈ.ಬೂದಿಹಾಳ (1), ಎಸ್.ಸಿ. ಮೆಟಗುಡ್ಡ (2), ಎಸ್.ಎಂ.ಚನ್ನಗೌಡರ (3).

ಎತ್ತರ ಜಿಗಿತ: ಎಸ್.ಎಂ.ಚನ್ನಗೌಡರ (1), ಪಿ.ಎಸ್.ಡೊಂಬರ (2), ಸಂಗೀತಾ ಶೇಡಬಾಳ (3).

ಮಹಿಳಾ ಪೊಲೀಸ್ ಅಧಿಕಾರಿ ವಿಭಾಗ:

ಗುಂಡು ಎಸೆತ: ಆರ್.ಎಚ್.ಹಳ್ಳಿ (1), ಎಸ್.ಡಿ.ಕೋಲಾರ (2), ಎಸ್.ಎಸ್.ತಮಗೊಂಡ (3).

ಚಕ್ರ ಎಸೆತ, ಭಲ್ಲೆ ಎಸೆತ: ಎಸ್.ಡಿ.ಕೋಲಾರ (1), ಆರ್.ಎಚ್.ಹಳ್ಳಿ (2), ಬಿ.ಸಿ.ಮಗದುಮ್ಮ (3).

ಪೊಲೀಸ್ ಅಧಿಕಾರಿ-–ಪುರುಷರ ವಿಭಾಗ:

9 ಎಂ.ಎಂ. ಪಿಸ್ತೂಲ್ ಶೂಟಿಂಗ್: ಸೋಮೇಶ ಗೆಜ್ಜಿ (1), ಸಂಜಯ್ ಕಲ್ಲೂರ (2), ಎಸ್.ಎಚ್.ಹೊಸಮನಿ (3).

100 ಮೀ. ಓಟ: ಶಿವರಾಜ ನಾಯಕವಾಡಿ (1), ಸಂಜು ಹೊಸಮನಿ (2), ಪರಶುರಾಮ ಗೆಜ್ಜಿ (3).

ಗುಂಡು ಎಸೆತ: ಮಲ್ಲಪ್ಪ ಪೂಜಾರಿ (1), ಸಂಗಮೇಶ ಗೆಜ್ಜಿ (2), ಎಸ್.ಎಸ್.ಹೊಸಮನಿ (3).

ಚಕ್ರ ಎಸೆತ: ಫಕೀರಪ್ಪ ಸಂಬರಗಿ (1), ಪರಶುರಾಮ ಮನಗೂಳಿ (2), ವಸಂತ ಬಂಡಗಾರ, ವಿಶ್ವನಾಥ ಎನ್. (3).

ಭಲ್ಲೆ ಎಸೆತ: ವಿಶ್ವನಾಥ ಎನ್. (1), ರಾಜೇಶ ಲಮಾಣಿ (2), ಎಸ್.ಎಸ್.ಕಲ್ಲೂರ, ಎಸ್.ಬಿ.ಪಾಟೀಲ (3).

ಉದ್ದ ಜಿಗಿತ: ಸಿ.ಬಿ.ಚಿಕ್ಕೋಡಿ (1), ಆರೀಫ್ ಮುಶಾಫುರಿ (2), ಶರಣಗೌಡ ಗೌಡರ (3).

ಎತ್ತರ ಜಿಗಿತ: ರವಿ ಯಡ್ಡಣ್ಣವರ (1), ಆನಂದ ಕಾಕನವರ (2), ಬಸವರಾಜ ಬೀಸನಕೊಪ್ಪ (3).

ಸಿಪಿಐ/ಪಿಐ ವಿಭಾಗ:

9 ಎಂ.ಎಂ. ಪಿಸ್ತೂಲ್ ಶೂಟಿಂಗ್: ಎಂ.ಕೆ.ದ್ಯಾಮಣ್ಣನವರ (1), ಶಕೀಲಾ ಪಿಂಜಾರ (2), ಎಸ್.ಡಿ.ಪಾಟೀಲ (3).

303 ರೈಫಲ್ ಶೂಟಿಂಗ್: ಚಿದಂಬರ ವಿ.ಎಂ. (1), ಸುನಿಲ್ ಕಾಂಬಳೆ (2), ಆರ್.ಎಸ್.ಬಡದೇಸಾರ್ (3).

100 ಮೀ. ಓಟ: ಎಸ್.ಬಿ.ಚೌಧರಿ (1), ಎಸ್.ಡಿ.ಪಾಟೀಲ (2), ಆನಂದ ವಾಘಮೋರೆ (3).

ಗುಂಡು ಎಸೆತ: ಎಸ್.ಡಿ.ಪಾಟೀಲ (1), ಎಂ.ಕೆ.ದ್ಯಾಮಣ್ಣನವರ (2), ಸುನಿಲ್ ಮೂಲಿಮನಿ (3).

ಭಲ್ಲೆ ಎಸೆತ: ಎಸ್.ಬಿ.ಚೌಧರಿ (1), ಎಂ.ಕೆ.ದ್ಯಾಮಣ್ಣನವರ (2), ಸತೀಶ ಕಾಂಬಳೆ (3).

ಡಿಎಸ್‍ಪಿ ಮತ್ತು ಮೇಲಿನ ವಿಭಾಗ:

9 ಎಂ.ಎಂ ಪಿಸ್ತೂಲ್ ಶೂಟಿಂಗ್: ಪ್ರಭುಗೌಡ ಪಾಟೀಲ (1), ಎಂ.ಬಿ.ಸುಂಕದ (2), ಪ್ರಕಾಶ್ ನಿಕ್ಕಂ (3).

303 ರೈಫಲ್ ಶೂಟಿಂಗ್: ಪ್ರಭುಗೌಡ ಪಾಟೀಲ (1), ಎಂ.ಬಿ.ಸುಂಕದ (2), ಪ್ರಕಾಶ್ ನಿಕ್ಕಂ (3).

ಗುಂಡು ಎಸೆತ: ಪ್ರಕಾಶ್ ನಿಕ್ಕಂ (1), ಲಕ್ಷ್ಮೀನಾರಾಯಣ (2), ಎಂ.ವಿ.ಸುಂಕದ (3).

ಚಕ್ರ ಎಸೆತ: ಲಕ್ಷ್ಮೀನಾರಾಯಣ (1), ಪ್ರಭುಗೌಡ ಪಾಟೀಲ (2), ಎಂ.ವಿ.ಸುಂಕದ (3).

ಭಲ್ಲೆ ಎಸೆತ: ಲಕ್ಷ್ಮೀನಾರಾಯಣ (1), ಪ್ರಕಾಶ್ ನಿಕ್ಕಂ (2), ಪ್ರಭುಗೌಡ ಪಾಟೀಲ (3)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು