ಭಾನುವಾರ, ಡಿಸೆಂಬರ್ 4, 2022
20 °C

ಚೆಸ್‌: ಪ್ರಗ್ನಾನಂದ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಮಿಯಾಮಿ: ಭಾರತದ ಯುವ ಚೆಸ್‌ ಸ್ಪರ್ಧಿ ಆರ್‌.ಪ್ರಗ್ನಾನಂದ ಅವರು ಇಲ್ಲಿ ನಡೆಯುತ್ತಿರುವ ಎಫ್‌ಟಿಎಕ್ಸ್‌ ಕ್ರಿಪ್ಟೊ ಕಪ್‌ ಚೆಸ್‌ ಟೂರ್‌ನಲ್ಲಿ ಶುಭಾರಂಭ ಮಾಡಿದರು.

17 ವರ್ಷದ ಪ್ರಗ್ನಾನಂದ ಮೊದಲ ಹಣಾಹಣಿಯಲ್ಲಿ 2.5–1.5 ಪಾಯಿಂಟ್‌ಗಳಿಂದ ಜೂನಿಯರ್‌ ವಿಭಾಗದ ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ ಅಲಿರೆಜಾ ಫಿರೋಜಾ ವಿರುದ್ಧ ಗೆದ್ದರು.

ನಾಲ್ಕು ಸುತ್ತುಗಳ ಹಣಾಹಣಿಯ ಮೊದಲ ಹಾಗೂ ಮೂರನೇ ಸುತ್ತುಗಳಲ್ಲಿ ಪ್ರಗ್ನಾನಂದ ಗೆದ್ದರೆ, ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ನಾಲ್ಕನೇ ಸುತ್ತಿನಲ್ಲಿ ಡ್ರಾ ಸಾಧಿಸಿ ಪಂದ್ಯ ತಮ್ಮದಾಗಿಸಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು