ಶುಕ್ರವಾರ, ಮೇ 14, 2021
32 °C

ಲೈಂಗಿಕ್ ಕಿರುಕುಳ ಆರೋಪ: ಸಾಯ್ ಕೋಚ್ ಅಮಾನತು

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತ ಕೋಚ್‌ ಒಬ್ಬರನ್ನು ಭಾರತ ಕ್ರೀಡಾ ಪ್ರಾಧಿಕಾರ ಗುರುವಾರ ಅಮಾನತು ಮಾಡಿದೆ. ಅಮಾನತು ತಕ್ಷಣ ಜಾರಿಗೆ ಬಂದಿದ್ದು ತನಖೆಗೂ ಆದೇಶ ನೀಡಲಾಗಿದೆ.

ಯೋಜನಾ ಅಧಿಕಾರಿಯಾಗಿದ್ದು ನಂತರ ಅಥ್ಲೆಟಿಕ್‌ ಕೋಚ್ ಆದ ಈ ವ್ಯಕ್ತಿಗೆ 50 ವರ್ಷವಾಗಿದ್ದು ಸಿರಿ ಫೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ಖಾಸಗಿಯಾಗಿ ತರಬೇತಿ ಪಡೆಯುತ್ತಿದ್ದ 13 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ಬಂಧಿಸಿ ತಿಹಾರ್ ಜೈಲಿಗೆ ಹಾಕಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು