ಶುಕ್ರವಾರ, ಜೂನ್ 25, 2021
22 °C

ಹಿರಿಯರ ರಾಷ್ಟ್ರ ಮಟ್ಟದ ಈಜು: ರಜನಿ ಲಕ್ಕ, ನೂಮಲ್ ಹಜಾರಿಕಗೆ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವಿಶಾಖಪಟ್ಟಣಂನಲ್ಲಿ‌‌ ಅ.12ರಿಂದ 14ರವರೆಗೆ ನಡೆದ 15ನೇ ರಾಷ್ಟ್ರ ಮಟ್ಟದ ಹಿರಿಯರ ಅಕ್ವಟಿಕ್ ಈಜು ಸ್ಪರ್ಧೆಯ 55-59 ವಯಸ್ಸಿನವರ ‌ಗುಂಪಿನ 100 ಮೀಟರ್ ಬಟರ್ ಫ್ಲೈ ‌ವಿಭಾಗದಲ್ಲಿ ‌ನಗರದ‌ ರಜನಿ ಲಕ್ಕ ಬೆಳ್ಳಿ ಪದಕ ಗಳಿಸಿದರು.

25-29 ವಯಸ್ಸಿನ ಪುರುಷರ ಗುಂಪಿನ 400  ಮೀಟರ್ಸ್ ಫ್ರೀ ಸ್ಟೈಲ್ ‌ವಿಭಾಗದಲ್ಲಿ ನೂಮಲ್ ಹಜಾರಿಕ ಅವರು ಕಂಚಿನ ಪದಕ ಗಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು