ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು ಚಾಂಪಿಯನ್‌ಷಿಪ್: ಸುವನಾ ಭಾಸ್ಕರ್ ಚಿನ್ನ ಡಬಲ್

Last Updated 3 ಜನವರಿ 2020, 22:51 IST
ಅಕ್ಷರ ಗಾತ್ರ

ಹೈದರಾಬಾದ್: ಕರ್ನಾಟಕದ ಸಿ. ಸುವನಾ ಭಾಸ್ಕರ್ ಶುಕ್ರವಾರ ಆರಂಭವಾದ 32ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯ ವಿಭಾಗದಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು.

ಗಚ್ಚಿಬೌಳಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆದ 50 ಮೀಟರ್ಸ್ ಬಟರ್‌ಫ್ಳೈ ಮತ್ತು 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಂಗಳೂರಿನ ಸುವನಾ ಚಿನ್ನದ ಪದಕಗಳನ್ನು ಗೆದ್ದರು.

ಕರ್ನಾಟಕದ ಫಲಿತಾಂಶಗಳು

ಬಾಲಕರು: 15–17 ವರ್ಷದೊಳಗಿನವರು: 200 ಮೀ ಫ್ರೀಸ್ಟೈಲ್: ಮೋಹಿತ್ ವೆಂಕಟೇಶ್ –2, 1500 ಮೀ ಫ್ರೀಸ್ಟೈಲ್: ದೀಪ್ ವೆಂಕಟೇಶ್ (ಕಾಲ: 17ನಿಮಿಷ, 13.420ಸೆ), 200 ಮೀ ಬ್ರೆಸ್ಟ್‌ಸ್ಟ್ರೋಕ್: ಲಿತೀಶ್ ಜಿ ಗೌಡ (2ನಿ,35.48ಸೆ), 50 ಮೀ ಬಟರ್‌ಫ್ಲೈ: ಎನ್‌.ವಿ. ಸಾಯಿ ಸಮರ್ಥ್ (27.62ಸೆ), ಮೋಹಿತ್ ವೆಂಕಟೇಶ್ –2. 50 ಮೀ ಬ್ರೆಸ್ಟ್‌ಸ್ಟ್ರೋಕ್: ಲಿತೀಶ್ ಗೌಡ –2; 12 ರಿಂದ 14 ವರ್ಷ: 200 ಮೀ ಫ್ರೀಸ್ಟೈಲ್: ತರುಣ್ ಅರುಣ್ ಗೌಡ (2ನಿ, 06.53ಸೆ) –1, ಅಕ್ಷಯ್ ಶೇಟ್ –3. 400 ಮೀ ಫ್ರೀಸ್ಟೈಲ್: ತರುಣ್ ಅರುಣ್ ಗೌಡ –2,ಶಿವಾಂಕ ವಿಶ್ವನಾಥ್ –3. ಬ್ರೆಸ್ಟ್‌ಸ್ಟ್ರೋಕ್: ಶುಭಾಂಗ್ ಕುಬೇರ –2, 50 ಮೀ ಬಟರ್‌ಫ್ಲೈ: ಪಿ. ನಯನ್ ವಿಘ್ನೇಷ್ (33.21ಸೆ), 11 ವರ್ಷದವರು: 200 ಫ್ರೀಸ್ಟೈಲ್ ರೇಣುಕಾಚಾರ್ಯ ಹೋದಮನಿ (2ನಿ,24.66ಸೆ), ಶಾರ್ವಿಲ್ ಲೋಕೇಶ್ –2. 100 ಮೀ ಬ್ರೆಸ್ಟ್‌ಸ್ಟ್ರೋಕ್: ನವನೀತ್ ಗೌಡ ( 1ನಿ,24.65ಸೆ) –1, ಯಶ್ ಕಾರ್ತಿಕ್ –2. 100 ಬ್ಯಾಕ್‌ಸ್ಟ್ರೋಕ್‌: ಯಶ್ ಕಾರ್ತಿಕ್ –3. 50 ಮೀ ಬ್ರೆಸ್ಟ್‌ಸ್ಟ್ರೋಕ್: ಭುವನ್ ರುದ್ರರಾಜು (37.92ಸೆ)–1. 9–10 ವರ್ಷ: ಬ್ರೆಸ್ಟ್‌ಸ್ಟೋಕ್: ಯಶರಾಜ್ –2. 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ಕಟ್ಟಿ –3.

ಬಾಲಕಿಯರು: 15–17 ವರ್ಷ: 1500 ಮೀ ಫ್ರೀಸ್ಟೈಲ್: ನಿಧು ಶಶಿಧರ (20ನಿ,12.88ಸೆ)–1, ಅನುಮತಿ ಚೌಗುಲೆ –2. 200 ಮೀ ಬ್ರೆಸ್ಟ್‌ಸ್ಟ್ರೋಕ್: ಗುಣ ಮಟ್ಟ (2ನಿ,56.16ಸೆ)–1, ಶಾನಿಯಾ ಗ್ರೇಸ್ –3. 50 ಮೀ ಬಟರ್‌ಫ್ಲೈ: ಸಿ.ಸುವನಾ ಭಾಸ್ಕರ್ (30.29.ಸೆ)–1, ಬಿ. ಇಂಚರ –2. 200 ಮೀ ಫ್ರೀಸ್ಟೈಲ್: ಬಿ. ಇಂಚರ (2ನಿ,22.33ಸೆ)–1, ಪ್ರೀತಾ ವೆಂಕಟೇಶ್ –2. 100 ಮೀ ಬ್ಯಾಕ್‌ಸ್ಟ್ರೋಕ್: ಸಿ. ಸುವನಾ ಭಾಸ್ಕರ್ (1ನಿ,09.66ಸೆ) –1, ಆರ್. ಭೂಮಿಕಾ ಕೇಸರಕರ್ –2. 50 ಮೀ ಬ್ರೆಸ್ಟ್‌ಸ್ಟ್ರೋಕ್: ಗುಣ ಮಟ್ಟ (37.77ಸೆ), ಶಾನಿಯಾ ಗ್ರೇಸ್ –3. 12–14 ವರ್ಷ: 400 ಮೀ ಫ್ರೀಸ್ಟೈಲ್: ಅಶ್ಮಿತಾ ಚಂದ್ರಾ (4ನಿ,53.24ಸೆ)–1, 200 ಮೀ ಬ್ರೆಸ್ಟ್‌ಸ್ಟ್ರೋಕ್: ವಿ. ಹಿತೈಷಿ (2ನಿ,55.29ಸೆ)–1, ಅನ್ವಿತಾ ಎ ಗೌಡ –2. 50 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್ (30.11ಸೆ)–1, ಯು. ರಿಷಿಕಾ –2. 200 ಮೀ ಫ್ರೀಸ್ಟೈಲ್: ಅಶ್ಮಿತಾ ಚಂದ್ರ –2. 100 ಮೀ ಬ್ಯಾಕ್‌ಸ್ಟ್ರೋಕ್: ನೀನಾ ವೆಂಕಟೇಶ್ (1ನಿ,11.09ಸೆ)–1, ನೈಶಾ ಶೆಟ್ಟಿ –2. 50 ಮೀ ಬ್ರೆಸ್ಟ್‌ಸ್ಟ್ರೋಕ್: ಅನ್ವಿತಾ ಗೌಡ (35.56ಸೆ)–1, ವಿ. ಹಿತೈಷಿ –3. 11 ವರ್ಷ: 200 ಮೀ ಫ್ರೀಸ್ಟೈಲ್: ಆರ್. ಹರ್ಷಿಕಾ (2ನಿ,27.30ಸೆ)–1, ಸಬಾ ಸುಹಾನಾ –2. 100 ಮೀ ಬ್ರೆಸ್ಟ್‌ ಸ್ಟ್ರೋಕ್: ವಿಹಿತಾ ನಯನಾ (1ನಿ,22.37ಸೆ)–1, ಮಾನವಿ ವರ್ಮಾ –2. 100 ಮೀ ಬ್ಯಾಕ್‌ಸ್ಟ್ರೋಕ್: ಮಾನವಿ ವರ್ಮಾ (1ನಿ,16.53ಸೆ)–1, ಜಿ. ನಕ್ಸತ್ರ –2. 50 ಮೀ ಬ್ರೆಸ್ಟ್‌ಸ್ಟ್ರೋಕ್: ವಿನಿತಾ ನಯನಾ (37.55ಸೆ)–1, ಮಾನವಿ ವರ್ಮಾ–2, 9–10 ವರ್ಷ: 50 ಮೀ ಬ್ರೆಸ್ಟ್‌ಸ್ಟ್ರೋಕ್: ಧಿನಿಧಿ ದೇಶಿಂಗು (39.53ಸೆ)–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT