ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: ಒಟ್ಟು 1,279 ಪಾಯಿಂಟ್ಸ್‌ ಗಳಿಸಿದ ರಾಜ್ಯ ತಂಡ
Last Updated 5 ಜನವರಿ 2020, 16:21 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡದವರು ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ 32ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ.

ಮೂರು ದಿನವೂ ಪ್ರಾಬಲ್ಯ ಮೆರೆದ ರಾಜ್ಯ ತಂಡ ಒಟ್ಟು 1,279 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದೆ.

ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲೂ ಕರ್ನಾಟಕ ಚಾಂಪಿಯನ್‌ ಆಯಿತು. ತಮಿಳುನಾಡು ರನ್ನರ್ಸ್‌ ಅಪ್‌ ಪ್ರಶಸ್ತಿಗಳನ್ನು ಪಡೆಯಿತು.‌

ವಾಟರ್‌ಪೊಲೊ ವಿಭಾಗದಲ್ಲಿ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ರನ್ನರ್ಸ್‌ ಅಪ್‌ ಆದರು.

ಅಂತಿಮ ದಿನ ಪದಕ ಗೆದ್ದ ಕರ್ನಾಟಕದ ಸ್ಪರ್ಧಿಗಳು: 15–17 ವರ್ಷದೊಳಗಿನವರು; ಬಾಲಕರು:400 ಮೀಟರ್ಸ್‌ ಫ್ರೀಸ್ಟೈಲ್‌; ಸಮರ್ಥ್‌ ಎಸ್‌.ರಾವ್‌ (ಕಾಲ: 4 ನಿಮಿಷ 24.78ಸೆ.)–1, ಮೋಹಿತ್‌ ವೆಂಕಟೇಶ್‌ (4:26.67ಸೆ.)–3, 200 ಮೀ.ಬ್ಯಾಕ್‌ಸ್ಟ್ರೋಕ್‌: ದೀಪ್ ವೆಂಕಟೇಶ್‌ (2:18.76ಸೆ.)–3, 100 ಮೀ.ಬ್ರೆಸ್ಟ್‌ಸ್ಟ್ರೋಕ್‌: ಜಿ.ಲಿತೀಶ್‌ ಗೌಡ (1:11.51ಸೆ.)–1, 50 ಮೀ.ಫ್ರೀಸ್ಟೈಲ್‌: ಎನ್‌.ವಿ.ಸಾಯಿ ಸಮರ್ಥ್‌ (25.61ಸೆ.)–2, ರಾಜ್‌ ವಿನಾಯಕ್‌ ರೆಳೆಕರ್‌ (25.90ಸೆ.)–3, 400 ಮೀಟರ್ಸ್‌ ಮೆಡ್ಲೆ ರಿಲೆ; ಕರ್ನಾಟಕ (4:17.03ಸೆ.)–1, 400 ಮೀ.ಫ್ರೀಸ್ಟೈಲ್‌ ರಿಲೆ: ಕರ್ನಾಟಕ (3:48.53ಸೆ.)–1, 12–14 ವರ್ಷದೊಳಗಿನವರು: 1,500 ಮೀಟರ್ಸ್‌ ಫ್ರೀಸ್ಟೈಲ್‌: ಶಿವಾಂಕ್‌ ವಿಶ್ವನಾಥ್‌ (ಕಾಲ:17:51.09ಸೆ.)–2, ಜೆ.ಸಂಜಿತ್‌ (18:28.26ಸೆ.)–3, 200 ಮೀ.ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್‌ ಎಸ್‌.ಪಾಟೀಲ (2:20.76ಸೆ.)–1, ಆರ್‌.ಅಕ್ಷಯ್‌ ಸೇಠ್‌ (2:24.18ಸೆ.)–3, 100 ಮೀ.ಬ್ರೆಸ್ಟ್‌ಸ್ಟ್ರೋಕ್‌: ಎಸ್‌.ವಿದಿತ್‌ ಶಂಕರ್‌ (1:12.39ಸೆ.)–2, ಶುಭಾಂಗ್‌ ಕುಬೇರ್‌ (1:13.13ಸೆ.)–3, 50 ಮೀ.ಫ್ರೀಸ್ಟೈಲ್‌: ತರುಣ್‌ ಅರುಣ್‌ ಗೌಡ (27.17ಸೆ.)–2, ಜೆ.ಸಂಜಿತ್‌ (27.20ಸೆ.)–3, 400 ಮೀ.ವೈಯಕ್ತಿಕ ಮೆಡ್ಲೆ: ಎಸ್‌.ಸಮರ್ಥ್‌ ಮೋರೆ (5:17.56ಸೆ.)–2, 400 ಮೀಟರ್ಸ್‌ ಮೆಡ್ಲೆ ರಿಲೆ: ಕರ್ನಾಟಕ (4:24.05ಸೆ.)–1, 400 ಮೀ.ಫ್ರೀಸ್ಟೈಲ್‌ ರಿಲೆ: ಕರ್ನಾಟಕ (3:56.40ಸೆ.)–1,‌ 11 ವರ್ಷದವರು: 50 ಮೀ.ಬಟರ್‌ಫ್ಲೈ: ರೇಣುಕಾಚಾರ್ಯ ಹಾದಿಮನಿ (32.58ಸೆ.)–2, ಆರ್‌.ಘನಶ್ಯಾಮ್‌ (33.08ಸೆ.)–3, 50 ಮೀ.ಬ್ಯಾಕ್‌ಸ್ಟ್ರೋಕ್‌: ಸುರೇಶ್ ತನಯ್‌ (34.00ಸೆ)–3, 200 ಮೀ.ಫ್ರೀಸ್ಟೈಲ್ ರಿಲೆ: ಕರ್ನಾಟಕ (2:04.52ಸೆ.)–1, 50 ಮೀ.ಫ್ರೀಸ್ಟೈಲ್‌: ಆರ್‌.ನವನೀತ್‌ ಗೌಡ (30.46ಸೆ.)–2, ಶರ್ವಿಲ್‌ ಲೋಕೇಶ್‌ ರೆಡ್ಡಿ (31.30ಸೆ.)–3, 9–10 ವರ್ಷದೊಳಗಿನವರು: 100 ಮೀ. ಫ್ರೀಸ್ಟೈಲ್‌: ಪಿ.ವಿ.ಮೋನಿಷ್‌ (1:06.66ಸೆ.)–1, 50 ಮೀ.ಫ್ರೀಸ್ಟೈಲ್‌: ‍ಪಿ.ವಿ.ಮೋನಿಷ್‌ (30.47ಸೆ.)–1.

ಬಾಲಕಿಯರು: 15–17 ವರ್ಷದೊಳಗಿನವರು; 400 ಮೀಟರ್ಸ್‌ ಫ್ರೀಸ್ಟೈಲ್‌: ಪ್ರೀತಾ ವೆಂಕಟೇಶ್‌ (ಕಾಲ:5 ನಿಮಿಷ 01.33ಸೆ.)–1, ನಿಧಿ ಶಶಿಧರ (5:08.66ಸೆ.)–2, 200 ಮೀ.ಬ್ಯಾಕ್‌ಸ್ಟ್ರೋಕ್‌: ಸುವನಾ ಸಿ.ಭಾಸ್ಕರ್‌ (2:35.91ಸೆ.)–1, ಭೂಮಿಕಾ ಆರ್‌.ಕೇಸರ್‌ಕರ್‌ (2:40.08ಸೆ.)–2, 100 ಮೀ.ಬ್ರೆಸ್ಟ್‌ಸ್ಟ್ರೋಕ್‌: ಗುಣ ಮಠ್‌ (1:23.39ಸೆ.)–1, ಸಾನಿಯಾ ಗ್ರೇಸ್‌ ಶಿರೋಮಣಿ (1:26.31ಸೆ)–2, 50 ಮೀ.ಫ್ರೀಸ್ಟೈಲ್‌: ಸುವನಾ ಸಿ.ಭಾಸ್ಕರ್‌ (28.66ಸೆ.)–1, ಬಿ.ಇಂಚರಾ (29.64ಸೆ.)–2, 400 ಮೀಟರ್ಸ್‌ ಮೆಡ್ಲೆ ರಿಲೆ; ಕರ್ನಾಟಕ (5:00.21ಸೆ.)–1, 400 ಮೀ.ಫ್ರೀಸ್ಟೈಲ್‌ ರಿಲೆ: ಕರ್ನಾಟಕ (4:31.74ಸೆ.)–1, 12–14 ವರ್ಷದೊಳಗಿನವರು: 200 ಮೀ.ಬ್ಯಾಕ್‌ಸ್ಟ್ರೋಕ್‌: ನೈಶಾ ಶೆಟ್ಟಿ (2:40.42ಸೆ.)–2, ಪಿ.ಇಮಾನಿ ಜಾಧವ್‌ (2:44.63ಸೆ.)–3, 100 ಮೀ.ಬ್ರೆಸ್ಟ್‌ಸ್ಟ್ರೋಕ್‌: ವಿ.ಹಿತೈಶಿ (1:19.78ಸೆ.)–1, ಎ.ಅನ್ವಿತಾ ಗೌಡ (1:19.94ಸೆ.)–2, 50 ಮೀ.ಫ್ರೀಸ್ಟೈಲ್‌: ನೀನಾ ವೆಂಕಟೇಶ್‌ (28.71ಸೆ.)–1, 1,500 ಮೀ.ಫ್ರೀಸ್ಟೈಲ್‌: ಅಸ್ಮಿತಾ ಚಂದ್ರ (19:32.84ಸೆ.)–1, ಮೇಧಾ ವೆಂಕಟೇಶ್‌ (20:23.80ಸೆ.)–3, 400 ಮೀಟರ್ಸ್‌ ಮೆಡ್ಲೆ ರಿಲೆ: ಕರ್ನಾಟಕ (4:58.53ಸೆ.)–1, 400 ಮೀ.ಫ್ರೀಸ್ಟೈಲ್‌ ರಿಲೆ: ಕರ್ನಾಟಕ (4:27.69ಸೆ.)–1, 11 ವರ್ಷದವರು: 50 ಮೀ.ಬಟರ್‌ಫ್ಲೈ: ಬಿ.ಎಸ್‌.ಜನ್ಯಾ (32.57ಸೆ.)–1, ಆರ್‌.ಹಾಶಿಕಾ (33.34ಸೆ.)–2, 200 ಮೀ.ಫ್ರೀಸ್ಟೈಲ್ ರಿಲೆ: ಕರ್ನಾಟಕ (2:07.29ಸೆ.)–1, 50 ಮೀ.ಬ್ಯಾಕ್‌ಸ್ಟ್ರೋಕ್‌: ಮಾನವಿ ವರ್ಮಾ (34.82ಸೆ.)–1, ಸಿದ್ಧಿ ಜಿ.ಶಾ (35.34ಸೆ.)–2, 50 ಮೀ.ಫ್ರೀಸ್ಟೈಲ್‌: ಎಂ.ಪಿ.ಆರ್ಣಾ (32.68ಸೆ.)–3, 9–10 ವರ್ಷದೊಳಗಿನವರು: 100 ಮೀ. ಫ್ರೀಸ್ಟೈಲ್‌: ಧಿನಿದಿ ದೇಸಿಂಗು (1:08.35ಸೆ.)–1, 50 ಮೀ.ಫ್ರೀಸ್ಟೈಲ್‌: ಧಿನಿದಿ ದೇಸಿಂಗು (31.41ಸೆ.)–1, ಮೋನ್ಯಾ ಕೌಸುಮಿ (31.69ಸೆ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT