ಶುಕ್ರವಾರ, ಸೆಪ್ಟೆಂಬರ್ 17, 2021
22 °C

Tokyo Olympics -VIDEO| ಭಾರತದ ಕುಸ್ತಿಪಟು ರವಿಯ ಕಚ್ಚಿದ ಕಜಕಸ್ತಾನದ ಸ್ಪರ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ:  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬುಧವಾರ ನಡೆದ ಕುಸ್ತಿ ಸೆಮಿಫೈನಲ್ ಪಂದ್ಯದ ವೇಳೆ ಭಾರತೀಯ ಕುಸ್ತಿಪಟು ರವಿ ಕುಮಾರ್ ದಹಿಯಾ ಅವರನ್ನು ಎದುರಾಳಿ, ಕಜಕಸ್ತಾನದ ನೂರಿಸ್ಲಾಮ್ ಸನಾಯೆವ್ ಬಲವಾಗಿ ಕಚ್ಚಿದ್ದಾರೆ.

ಇದನ್ನೂ ನೋಡಿ: PHOTOS: ಸೋಲಿನ ಅಂಚಿನಿಂದ ಗೆದ್ದು ಬಂದ ರವಿಕುಮಾರ್ ದಹಿಯಾ ನೈಜ ಹೀರೊ!

ತನ್ನನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಿರುವಾಗ ಸನಾಯೇವ್ ಅವರು ದಹಿಯಾ ಅವನ ತೋಳಿನ ಮೇಲೆ ಕಚ್ಚುತ್ತಿರುವ ವಿಡಿಯೊ, ಚಿತ್ರಗಳು ಈಗ ವೈರಲ್‌ ಆಗಿವೆ. 

ಸೋಲಿನ ಅಂಚಿಂದ ಮೇಲೆದ್ದ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್ ತಲುಪಿದ್ದಾರೆ. ಸನಾಯೆವ್ ಅವರನ್ನು ಸೋಲಿಸುವ ಮೂಲಕ ಅವರು ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು