ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Olympic

ADVERTISEMENT

ಮೊದಲ ಎಸೆತದಲ್ಲೇ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟ ನೀರಜ್ ಚೋಪ್ರಾ

Neeraj Chopra Final: ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 84.85 ಮೀಟರ್ ಎಸೆದು ನೇರವಾಗಿ ಫೈನಲ್ ಪ್ರವೇಶ ಪಡೆದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:57 IST
ಮೊದಲ ಎಸೆತದಲ್ಲೇ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟ ನೀರಜ್ ಚೋಪ್ರಾ

ಮೋದಿ ಕನಸಿನಂತೆ ಭಾರತವು ಟಾಪ್ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಬೇಕು: ಮಾಂಡವೀಯ

Sports Development India: ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಭಾರತವು ಒಲಿಂಪಿಕ್ಸ್‌ ಆಯೋಜನೆಗೆ ಸಜ್ಜಾಗಬೇಕು. ಹಾಗೆಯೇ, ವಿಶ್ವದ ಅಗ್ರ ಹತ್ತು ಕ್ರೀಡಾ ರಾಷ್ಟ್ರಗಳಲ್ಲಿ ಒಂದು ಎನಿಸಬೇಕು ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಮಾಂಡವೀಯ ಭಾನುವಾರ ಹೇಳಿದ್ದಾರೆ.
Last Updated 25 ಆಗಸ್ಟ್ 2025, 2:40 IST
ಮೋದಿ ಕನಸಿನಂತೆ ಭಾರತವು ಟಾಪ್ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಬೇಕು: ಮಾಂಡವೀಯ

ಭಾರತ ಒಲಿಂಪಿಕ್‌ ಸಂಸ್ಥೆಯ ಸಿಇಒ ನೇಮಕ ಸ್ಥಿರೀಕರಣ: ಅಂತಃಕಲಹಕ್ಕೆ ಕೊನೆಗೂ ಪರಿಹಾರ

Anti-Doping in India: ನವದೆಹಿ: ಭಾರತ ಒಲಿಂಪಿಕ್‌ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಇದ್ದ ಅಂತಃಕಲಹ ಕೊನೆಗೊಂಡಿದ್ದು, ಸಿಇಒ ರಘುರಾಮ್ ಅಯ್ಯರ್ ಅವರ ನೇಮಕವನ್ನು ಕಾರ್ಯಕಾರಿ ಮಂಡಳಿ ಗುರುವಾರ ಸ್ಥಿರೀಕರಿಸಿದೆ. ಉದ್ದೀಪನ ಮದ್ದು ಸೇವನೆ ಪ್ರಮಾ...
Last Updated 24 ಜುಲೈ 2025, 12:47 IST
ಭಾರತ ಒಲಿಂಪಿಕ್‌ ಸಂಸ್ಥೆಯ ಸಿಇಒ ನೇಮಕ ಸ್ಥಿರೀಕರಣ: ಅಂತಃಕಲಹಕ್ಕೆ ಕೊನೆಗೂ ಪರಿಹಾರ

ಸೆಮೆನ್ಯಾ ಪ್ರಕರಣ| ವಿಚಾರಣೆ ನ್ಯಾಯೋಚಿತವಾಗಿಲ್ಲ: ಯುರೋಪ್‌ನ ಮಾನವಹಕ್ಕು ನ್ಯಾಯಾಲಯ

ಅಥ್ಲೆಟಿಕ್ಸ್‌ನಲ್ಲಿ ಲಿಂಗತ್ವ ಅರ್ಹತಾ ನಿಯಮಗಳಿಗೆ ಸಂಬಂಧಿಸಿ ಏಳು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ ಅಥ್ಲೀಟ್ ಕಾಸ್ಟರ್‌ ಸೆಮೆನ್ಯಾ ಅವರಿಗೆ ಯುರೋಪಿನ ಮಾನವಹಕ್ಕು ನ್ಯಾಯಾಲಯದಲ್ಲಿ ಗುರುವಾರ ಭಾಗಶಃ ಗೆಲುವು ದೊರಕಿದೆ.
Last Updated 10 ಜುಲೈ 2025, 13:08 IST
ಸೆಮೆನ್ಯಾ ಪ್ರಕರಣ| ವಿಚಾರಣೆ ನ್ಯಾಯೋಚಿತವಾಗಿಲ್ಲ: ಯುರೋಪ್‌ನ ಮಾನವಹಕ್ಕು ನ್ಯಾಯಾಲಯ

2036ರ ಒಲಿಂಪಿಕ್ಸ್‌ ಆತಿಥ್ಯ ನಿರ್ಧಾರ ವಿಳಂಬ ಸಾಧ್ಯತೆ

2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಸಂಬಂಧಿಸಿದ ಬಿಡ್‌ ಬಗ್ಗೆ ನಿರ್ಧಾರ ಇನ್ನಷ್ಟು ವಿಳಂಬವಾಗುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ನೂತನ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಅವರು ಈವರೆಗಿನ ಪ್ರಕ್ರಿಯೆಗೆ ಗುರುವಾರ ತಡೆಹಾಕಿದ್ದಾರೆ.
Last Updated 26 ಜೂನ್ 2025, 16:31 IST
2036ರ ಒಲಿಂಪಿಕ್ಸ್‌ ಆತಿಥ್ಯ ನಿರ್ಧಾರ ವಿಳಂಬ ಸಾಧ್ಯತೆ

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಆರ್ಯ–ಅರ್ಜುನ್ ಜೋಡಿಗೆ ಚಿನ್ನ

ಭಾರತದ ಆರ್ಯ ಬೊರ್ಸ್ ಮತ್ತು ಅರ್ಜುನ್ ಬಬೂತಾ ಜೋಡಿಯು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ 10 ಮೀಟರ್ಸ್ ಏರ್‌ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತು.
Last Updated 14 ಜೂನ್ 2025, 15:42 IST
ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಆರ್ಯ–ಅರ್ಜುನ್ ಜೋಡಿಗೆ ಚಿನ್ನ

ಐಒಸಿಗೆ ಜಿಂಬಾಬ್ವೆಯ ಕೊವೆಂಟ್ರಿ ಸಾರಥ್ಯ: ಈ ಸ್ಥಾನಕ್ಕೇರಿದ ಮೊದಲ ಮಹಿಳೆ

Zimbabwe sports minister Kirsty Coventry IOC President: ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ನೂತನ ಅಧ್ಯಕ್ಷೆಯಾಗಿ ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಅವರು ಇಂದು (ಗುರುವಾರ) ಆಯ್ಕೆಯಾಗಿದ್ದಾರೆ.
Last Updated 20 ಮಾರ್ಚ್ 2025, 15:54 IST
ಐಒಸಿಗೆ ಜಿಂಬಾಬ್ವೆಯ ಕೊವೆಂಟ್ರಿ ಸಾರಥ್ಯ: ಈ ಸ್ಥಾನಕ್ಕೇರಿದ ಮೊದಲ ಮಹಿಳೆ
ADVERTISEMENT

2028 Olympic Games | ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲೂ ಬಾಕ್ಸಿಂಗ್: IOC

Los Angeles Olympic Games 2028: ಲಾಸ್‌ ಏಂಜಲಿಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಬಾಕ್ಸಿಂಗ್ ಸೇರ್ಪಡೆ ಮಾಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅನುಮೋದನೆ ನೀಡಿದೆ.
Last Updated 20 ಮಾರ್ಚ್ 2025, 13:52 IST
2028 Olympic Games | ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲೂ ಬಾಕ್ಸಿಂಗ್: IOC

ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಕ್ರೀಡಾ ಸಚಿವಾಲಯದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (‘ಟಾಪ್ಸ್‌’) ಯೋಜನೆಯಡಿ ಆಯ್ಕೆಯಾದ ಅಥ್ಲೀಟುಗಳು ವಿದೇಶದಲ್ಲಿ ತರಬೇತಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಭತ್ಯೆಗೆ ಅರ್ಹರಿರುತ್ತಾರೆ.
Last Updated 22 ಫೆಬ್ರುವರಿ 2025, 14:19 IST
ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಮಿನಿ ಒಲಿಂಪಿಕ್ಸ್‌: ಸಮರ್ಥ್‌ಗೆ ಮೂರು ಚಿನ್ನ

ಎರಡು ಬೆಳ್ಳಿ ಗೆದ್ದ ಅದ್ವೈತ್‌
Last Updated 15 ನವೆಂಬರ್ 2024, 23:05 IST
ಮಿನಿ ಒಲಿಂಪಿಕ್ಸ್‌: ಸಮರ್ಥ್‌ಗೆ ಮೂರು ಚಿನ್ನ
ADVERTISEMENT
ADVERTISEMENT
ADVERTISEMENT