ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

Published 20 ಏಪ್ರಿಲ್ 2024, 16:16 IST
Last Updated 20 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಟ್ರಾನ್ಸ್‌ಫಾರ್ಮ್ ಟೆನಿಸ್ ಅಕಾಡೆಮಿಯಲ್ಲಿ ಮುಕ್ತಾಯಗೊಂಡ ಎಐಟಿಎ (ಸಿಎಸ್‌7) 18 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 13 ವರ್ಷದ ಅಹಿದಾ ಸಿಂಗ್ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. 

ಫೈನಲ್ ಪಂದ್ಯದಲ್ಲಿ ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ ಅಹಿದಾ 6-0, 6-3 ಸೆಟ್‌ಗಳಿಂದ  ಏಳನೇ ಶ್ರೇಯಾಂಕದ ಧರಣಿ ಧನ್ಯತಾ ಶ್ರೀನಿವಾಸ ಅವರನ್ನು ಸೋಲಿಸಿದರು.  

ಬಾಲಕರ ವಿಭಾಗದಲ್ಲಿ ಕರಣ್ ತಾಪ್ 6–1, 6–3 ರಿಂದ ಯಶ್‌ ಪಂಚಾಕ್ಷರಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT