ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AITA Tennis Tournament

ADVERTISEMENT

ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಟ್ರಾನ್ಸ್‌ಫಾರ್ಮ್ ಟೆನಿಸ್ ಅಕಾಡೆಮಿಯಲ್ಲಿ ಮುಕ್ತಾಯಗೊಂಡ ಎಐಟಿಎ (ಸಿಎಸ್‌7) 18 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 13 ವರ್ಷದ ಅಹಿದಾ ಸಿಂಗ್ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ.
Last Updated 20 ಏಪ್ರಿಲ್ 2024, 16:16 IST
ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಎಐಟಿಎ ಟೆನಿಸ್: ಪ್ರಜ್ವಲ್, ಸೋಹಾಗೆ ಪ್ರಶಸ್ತಿ

ಸ್ಥಳೀಯ ಆಟಗಾರರಾದ ಪ್ರಜ್ವಲ್ ದೇವ್ ಮತ್ತು ಸೋಹಾ ಸಾದಿಕ್ ಅವರು ಶನಿವಾರ ಕೊನೆಗೊಂಡ ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated 17 ಜನವರಿ 2021, 0:55 IST
ಎಐಟಿಎ ಟೆನಿಸ್: ಪ್ರಜ್ವಲ್, ಸೋಹಾಗೆ ಪ್ರಶಸ್ತಿ

ಟೆನಿಸ್‌: ನಿಕ್ಷೇಪ್‌–ಅಲೆಕ್ಸ್‌ ರನ್ನರ್ಸ್‌ ಅಪ್‌

ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಮತ್ತು ದೆಹಲಿಯ ಅಲೆಕ್ಸ್‌ ಸೋಲಂಕಿ ಅವರು ಮಹಾರಾಷ್ಟ್ರದಲ್ಲಿ ನಡೆದ ಎಐಟಿಎ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.
Last Updated 20 ಡಿಸೆಂಬರ್ 2018, 19:39 IST
ಟೆನಿಸ್‌: ನಿಕ್ಷೇಪ್‌–ಅಲೆಕ್ಸ್‌ ರನ್ನರ್ಸ್‌ ಅಪ್‌

ಟೆನಿಸ್‌: ಸೆಮಿ ಫೈನಲ್‌ಗೆ ನಿಕ್ಷೇಪ್‌

ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಮಹಾರಾಷ್ಟ್ರದ ಪಂಚಗಣಿಯಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಗುಜರಾತ್‌ನ ಭಾರ್ಗವ್‌ ಪಟೇಲ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು.
Last Updated 19 ಡಿಸೆಂಬರ್ 2018, 19:34 IST
ಟೆನಿಸ್‌: ಸೆಮಿ ಫೈನಲ್‌ಗೆ ನಿಕ್ಷೇಪ್‌
ADVERTISEMENT
ADVERTISEMENT
ADVERTISEMENT
ADVERTISEMENT