ಮ್ಯಾಡ್ರಿಡ್: ಸ್ವಿಟ್ಜರ್ಲೆಂಡ್ನ ಟೆನಿಸ್ ತಾರೆ ರೋಜರ್ ಫೆಡರರ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

20 ಬಾರಿ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಫೆಡರರ್, ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪರಾಭವಗೊಂಡ ನಂತರ ಯಾವ ಟೂರ್ನಿಯಲ್ಲಿಯೂ ಆಡಿರಲಿಲ್ಲ.

‘ಫೆಡರರ್ ಸಾರ್ವಕಾಲಿಕ ಉತ್ತಮ ಆಟಗಾರ ಎಂಬುದು ರಹಸ್ಯವಲ್ಲ. ಮ್ಯಾಡ್ರಿಡ್ ಓಪನ್ ಟೂರ್ನಿಗೆ ಅವರು ಮರಳಿದ್ದು ಸಂತಸ ತಂದಿದೆ’ಎಂದು ಟೂರ್ನಿಯ ನಿರ್ದೇಶಕ ಫೆಲಿಸಿಯಾನೊ ಲೊಪೆಜ್ ಹೇಳಿದ್ದಾರೆ.

ಮೇ 3 ರಿಂದ 12 ರವರೆಗೆ ಟೂರ್ನಿ ನಡೆಯಲಿದ್ದು,ನೊವಾಕ್ ಜೊಕೊವಿಚ್, ರಫೆಲ್ ನಡಾಲ್ ಅವರು ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.