ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೆನ್ನು ನೋವು,ಸ್ನಾಯು ಸೆಳೆತ; ಮ್ಯಾಕ್ಸ್‌ವೆಲ್ ದ್ವಿಶತಕ - ಬೆಚ್ಚಿದ ಕ್ರಿಕೆಟ್ ಲೋಕ

Published : 8 ನವೆಂಬರ್ 2023, 3:09 IST
Last Updated : 8 ನವೆಂಬರ್ 2023, 3:09 IST
ಫಾಲೋ ಮಾಡಿ
Comments
ವಿಪರೀತ ನೋವು ಅನುಭವಿಸಿದ ಮ್ಯಾಕ್ಸ್‌ವೆಲ್

ವಿಪರೀತ ನೋವು ಅನುಭವಿಸಿದ ಮ್ಯಾಕ್ಸ್‌ವೆಲ್

(ಪಿಟಿಐ ಚಿತ್ರ)

ADVERTISEMENT
ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಎಂದು ದಿಗ್ಗಜರ ಗುಣಗಾನ

ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಎಂದು ದಿಗ್ಗಜರ ಗುಣಗಾನ

(ಪಿಟಿಐ ಚಿತ್ರ)

ಮ್ಯಾಕ್ಸ್‌ವೆಲ್ ದ್ವಿಶತಕದ ಬೆಂಬಲದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಆಸೀಸ್

ಮ್ಯಾಕ್ಸ್‌ವೆಲ್ ದ್ವಿಶತಕದ ಬೆಂಬಲದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಆಸೀಸ್

(ಪಿಟಿಐ ಚಿತ್ರ)

8ನೇ ವಿಕೆಟ್‌ಗೆ ಪ್ಯಾಟ್ ಕಮಿನ್ಸ್ ಜೊತೆ ದ್ವಿಶತಕದ ಜೊತೆಯಾಟ. ಇದರಲ್ಲಿ ಕಮಿನ್ಸ್ ಗಳಿಸಿದ್ದು 12 ರನ್ ಮಾತ್ರ!

8ನೇ ವಿಕೆಟ್‌ಗೆ ಪ್ಯಾಟ್ ಕಮಿನ್ಸ್ ಜೊತೆ ದ್ವಿಶತಕದ ಜೊತೆಯಾಟ. ಇದರಲ್ಲಿ ಕಮಿನ್ಸ್ ಗಳಿಸಿದ್ದು 12 ರನ್ ಮಾತ್ರ!

(ಪಿಟಿಐ ಚಿತ್ರ)

ಮ್ಯಾಕ್ಸ್‌ವೆಲ್‌ಗೆ ಸಹ ಆಟಗಾರರ ಅಭಿನಂದನೆ

ಮ್ಯಾಕ್ಸ್‌ವೆಲ್‌ಗೆ ಸಹ ಆಟಗಾರರ ಅಭಿನಂದನೆ

(ಪಿಟಿಐ ಚಿತ್ರ)

ನೋವು ತಾಳಲಾರದೇ ಬಿದ್ದ ಮ್ಯಾಕ್ಸ್‌ವೆಲ್

ನೋವು ತಾಳಲಾರದೇ ಬಿದ್ದ ಮ್ಯಾಕ್ಸ್‌ವೆಲ್

(ಪಿಟಿಐ ಚಿತ್ರ)

128 ಎಸೆತಗಳಲ್ಲಿ ಅಜೇಯ 201 ರನ್ ಸಾಧನೆ

128 ಎಸೆತಗಳಲ್ಲಿ ಅಜೇಯ 201 ರನ್ ಸಾಧನೆ

(ಪಿಟಿಐ ಚಿತ್ರ)

ಮ್ಯಾಕ್ಸ್‌ವೆಲ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳು ಸೇರಿದ್ದವು

ಮ್ಯಾಕ್ಸ್‌ವೆಲ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳು ಸೇರಿದ್ದವು

(ಪಿಟಿಐ ಚಿತ್ರ)

ಮ್ಯಾಕ್ಸ್‌ವೆಲ್‌ಗೆ ಸರಿಸಾಟಿ ಮ್ಯಾಕ್ಸ್‌ವೆಲ್ ಮಾತ್ರ

ಮ್ಯಾಕ್ಸ್‌ವೆಲ್‌ಗೆ ಸರಿಸಾಟಿ ಮ್ಯಾಕ್ಸ್‌ವೆಲ್ ಮಾತ್ರ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT