ಕೊಚ್ಚಿ ಟಸ್ಕರ್ಸ್ ಕೇರಳ ತಂಡದವರು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ಡೇರ್ಡೆವಿಲ್ಸ್ ಎದುರು 7 ವಿಕೆಟ್ಗಳ ಗೆಲುವು ಸಾಧಿಸಿದ್ದಾರೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಡೇರ್ಡೆವಿಲ್ಸ್ ನೀಡಿದ 141 ರನ್ಗಳ ಗುರಿಯನ್ನು ಕೊಚ್ಚಿ ತಂಡ 15 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು.

ಟಸ್ಕರ್ಸ್ ತಂಡದ ಬ್ರೆಂಡನ್ ಮೆಕ್ಲಮ್ ಕೇವಲ 19 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಆರಂಭ ದೊರಕಿಸಿ ಕೊಟ್ಟರು. ಬಳಿಕ ಪಾರ್ಥಿವ್ ಪಟೇಲ್ 31 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

13 ಎಸೆತಗಳಲ್ಲಿ 24 ರನ್ ಗಳಿಸಿದ ಬ್ರಾಡ್ ಹಾಡ್ಜ್ ಉತ್ತಮ ಸಾಥ್ ನೀಡಿದರು. ಮೊದಲು ಬ್ಯಾಟ್ ಮಾಡಿದ ದೆಹಲಿ ಡೇರ್ಡೆವಿಲ್ಸ್ಗೆ ಬಲ ನೀಡಿದ್ದು ವೈ.ವೇಣುಗೋಪಾಲ್ ರಾವ್. ಅವರು 36 ಎಸೆತಗಳಲ್ಲಿ 5 ಬೌಂಡರಿ ಸಮೇತ 40 ರನ್ ಗಳಿಸಿದರು. ಈ ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 140 ರನ್ ಗಳಿಸಲು ಸಾಧ್ಯವಾಯಿತು.

ಸ್ಕೋರ್ ವಿವರ
ದೆಹಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ
6 ವಿಕೆಟ್ ನಷ್ಟಕ್ಕೆ 140
ವಾರ್ನರ್ ಸಿ ವಿನಯ್ ಕುಮಾರ್ ಬಿ ಎಸ್.ಶ್ರೀಶಾಂತ್ 13
ಸೆಹ್ವಾಗ್ ಸಿ ಪಾರ್ಥಿವ್ ಪಟೇಲ್ ಬಿ ಪರಮೇಶ್ವರನ್ 15
ನಮನ್ ಓಜಾ ಸಿ ಪಾರ್ಥಿವ್ ಪಟೇಲ್ ಬಿ ಆರ್.ಪಿ.ಸಿಂಗ್ 13
ಯೋಗೇಶ್ ಸಿ ಆರ್.ಪಿ.ಸಿಂಗ್ ಬಿ ವಿನಯ್ ಕುಮಾರ್ 18

ವೈ.ವೇಣುಗೋಪಾಲ್ ಸಿಆರ್.ಪಿ.ಸಿಂಗ್ ಬಿ ಪರಮೇಶ್ವರನ್ 40
ಟ್ರಾವಿಸ್ ಸಿ ಪಾರ್ಥಿವ್ ಪಟೇಲ್ ಬಿ ವಿನಯ್ ಕುಮಾರ್ 27
ಇರ್ಫಾನ್ ಪಠಾಣ್ ಔಟಾಗದೆ 05
ವಾನ್ ಡರ್ ಮೆರ್ವ್ ಔಟಾಗದೆ 02

ಇತರೆ (ಲೆಗ್ಬೈ-2, ವೈಡ್-4, ನೋಬಾಲ್-1) 07

ವಿಕೆಟ್ ಪತನ:1-21 (ಸೆಹ್ವಾಗ್; 2.3); 2-42 (ವಾರ್ನರ್; 5.5); 3-43 (ಓಜಾ; 6.2); 4-97 (ನಾಗರ್; 14.5); 5-116 (ವೇಣುಗೋಪಾಲ್; 17.1); 6-135 (ಟ್ರಾವಿಸ್; 18.6)

ಬೌಲಿಂಗ್: ಆರ್.ಪಿ.ಸಿಂಗ್ 4-0-28-1 (ವೈಡ್-1), ಎಸ್.ಶ್ರೀಶಾಂತ್ 4-0-24-1 (ನೋಬಾಲ್-1), ಪಿ.ಪರಮೇಶ್ವರನ್ 4-0-29-2, ಆರ್.ವಿನಯ್ ಕುಮಾರ್ 4-0-25-2 (ವೈಡ್-1), ರೈಫಿ ಗೋಮೆಜ್ 2-0-16-0, ರವೀಂದ್ರ ಜಡೇಜಾ 2-0-16-0 (ವೈಡ್-2).
ಕೊಚ್ಚಿ ಟಸ್ಕರ್ಸ್ ಕೇರಳ 15 ಓವರ್ಗಳಲ್ಲಿ

3 ವಿಕೆಟ್ ನಷ್ಟಕ್ಕೆ 141
ಮೈಕೆಲ್ ಕ್ಲಿಂಗರ್ ಎಲ್ಬಿಡಬ್ಲ್ಯು ಬಿ ವಾರ್ನ್ ಡರ್ ಮೆರ್ವ್ 18
ಮೆಕ್ಲಮ್ ಸಿ ಉಮೇಶ್ ಯಾದವ್ ಬಿ ಮಾರ್ನ್ ಮಾರ್ಕೆಲ್ 37

ಪಾರ್ಥಿವ್ ಪಟೇಲ್ ಔಟಾಗದೆ 37
ಮಾಹೇಲ ಜಯವರ್ಧನೆ ರನ್ಔಟ್ (ನಾಗರ್) 07
ಬ್ರಾಡ್ ಹಾಡ್ಜ್ ಔಟಾಗದೆ 24
ಇತರೆ (ಲೆಗ್ಬೈ-3, ವೈಡ್-12, ನೋಬಾಲ್-3) 18

ವಿಕೆಟ್ ಪತನ: 1-61 (ಮೆಕ್ಲಮ್; 5.1); 2-71 (ಕ್ಲಿಂಗರ್; 7.1); 3-89 (ಜಯವರ್ಧನೆ; 9.6)
ಬೌಲಿಂಗ್: ಇರ್ಫಾನ್ ಪಠಾಣ್ 4-0-38-0 (ವೈಡ್-3), ಮಾರ್ನ್ ಮಾರ್ಕೆಲ್ 3-0-29-1 (ನೋಬಾಲ್-1, ವೈಡ್-2), ಉಮೇಶ್ ಯಾದವ್ 1-0-23-0 (ನೋಬಾಲ್-1, ವೈಡ್-1), ಅಜಿತ್ ಅಗರ್ಕರ್ 3-0-18-0, ವಾನ್ ಡರ್ ಮೆರ್ವ್ 3-0-15-1 (ವೈಡ್-2), ಯೋಗೇಶ್ ನಾಗರ್ 1-0-15-0 (ನೋಬಾಲ್-1)
ಫಲಿತಾಂಶ: ಕೊಚ್ಚಿ ಟಸ್ಕರ್ಸ್ ತಂಡಕ್ಕೆ 7 ವಿಕೆಟ್ ಜಯ.

ಪಂದ್ಯ ಶ್ರೇಷ್ಠ: ಎಸ್.ಪರಮೇಶ್ವರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.