ಬೆಂಗಳೂರು: ಅಂತರರಾಷ್ಟ್ರೀಯ ಆಟಗಾರ್ತಿ ಎಂ.ಎನ್.ಪೊನ್ನಪ್ಪ ಕಾಕಿನಾಡದಲ್ಲಿ ಮಾರ್ಚ್ ನಾಲ್ಕರವರೆಗೆ ನಡೆಯಲಿರುವ ದಕ್ಷಿಣ ವಲಯ ಸೀನಿಯರ್ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಎಂ.ಎನ್.ಪೊನ್ನಮ್ಮ (ನಾಯಕಿ), ಕುಲಸಂಬಿ (ಉಪನಾಯಕಿ), ಪ್ರೇಮಾ, ಮುನಿ ರತ್ನಮ್ಮ, ಕಾವ್ಯಾಶ್ರೀ, ಪಿ.ಜಿ.ಮುತ್ತಮ್ಮ, ಐ.ಎಲ್.ಸನಾ, ರೋಹಿನಿ, ಎ.ಕೆ.ರಂಜಿತಾ, ಸುಮನ್, ಸಂಧ್ಯಾ, ಪೂರ್ಣಿಮಾ, ಮಾನಸ, ನಂದಿನಿ, ಭವ್ಯಾ, ರಶ್ಮಿ. ಕೋಚ್: ವಿಜಯ ಕೃಷ್ಣ. ಮ್ಯಾನೇಜರ್: ಲಕ್ಷ್ಮಿ ಸುಬೇದಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.