ಹಾಂಗ್‌ಕಾಂಗ್: ಮಾರಕಾಸ್ತ್ರಗಳನ್ನು ಹೊಂದಿದ್ದ ದುಷ್ಕರ್ಮಿಗಳ ಗುಂಪು, ಸರಕು ಸಾಗಣೆ ವಾಹನದ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ‘ಶೌಚಾಲಯ ರೋಲ್’ಗಳನ್ನು ಕದ್ದೊಯ್ದಿದೆ.

ಕದ್ದೊಯ್ದ ರೋಲ್‌ಗಳ ಬೆಲೆ ₹ 9,000 ಆಗುತ್ತದೆ. ಈ ಪ್ರಕರಣದ ಸಂಬಂಧಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ‘ರೋಲ್‌ಗಳ’ ಕೊರತೆ ಉಂಟಾಗಿದೆ. ಪೂರೈಕೆಯಲ್ಲಿ ಸರ್ಕಾರ ವ್ಯವಸ್ಥಿತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದರ ಬೇಡಿಕೆ ಹೆಚ್ಚಾಗಿದ್ದು, ಅಕ್ಕಿಗೆ ಇರುವಷ್ಟೇಬೇಡಿಕೆ ಶೌಚಾಲಯ ಕಾಗದಗಳಿಗೂ ಇದೆ. ಈ ಮಧ್ಯೆ ‘ವಸ್ತುಗಳನ್ನು ಪರೀಕ್ಷಿಸದ ಹೊರತು ವಿತರಣೆ ಸಾಧ್ಯವಿಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.