ಶುಕ್ರವಾರ, ಆಗಸ್ಟ್ 23, 2019
26 °C

ಆಸಿಯಾನ್‌–ಭಾರತ ಸಂಬಂಧ ಬಲಗೊಳ್ಳಲಿ: ಜೈಶಂಕರ್‌

Published:
Updated:

ಬ್ಯಾಂಕಾಕ್‌: ‘ಆಸಿಯಾನ್‌–ಭಾರತ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಬೇಕು’ ಎಂದು ಆಸಿಯಾನ್‌–ಭಾರತ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್‌ ಅಭಿಪ್ರಾಯಪಟ್ಟರು.

‘ಚೀನಾವು ಸೇನಾ ತಂತ್ರಗಾರಿಕೆ ಬಲಪಟಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಕ್ತ, ಅಭಿವೃದ್ಧಿಶೀಲ ಭಾರತ–ಪೆಸಿಫಿಕ್‌ ವಲಯಕ್ಕಾಗಿ ಭಾರತ, ಅಮೆರಿಕ ಮತ್ತು ಇತರೆ ದೇಶಗಳು ಮಾತುಕತೆ ನಡೆಸುತ್ತಿದೆ’ ಎಂದರು.

Post Comments (+)