ಭಾನುವಾರ, ಡಿಸೆಂಬರ್ 8, 2019
25 °C

’ಜೈ’ಗೆ ಮೋದಿ ಒಲವು: ಜಿ20ಯಲ್ಲಿ ಅಮೆರಿಕ, ಜಪಾನ್‌ ಜೊತೆ ಚರ್ಚೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ಯೂನಸ್‌ ಐರಿಸ್‌ (ಅರ್ಜೆಂಟಿನಾ):  ‘ಜಿ20’ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಜಪಾನ್‌, ಅಮೆರಿಕ ಮತ್ತು ಭಾರತದ ನಡುವಿನ ತ್ರಿಪಕ್ಷಿಯ ಭಾಂದವ್ಯ ವೃದ್ದಿಗೆ ಚರ್ಚೆ ನಡೆದಿರುವುದನ್ನು ಪ್ರಧಾನಿ ಮೋದಿ ’ಜೈ’ (JAI) ಎಂದು ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಶೃಂಗಸಭೆಯ ಮೊದಲ ದಿನ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಟ್ರಂಪ್‌, ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರನ್ನು ಭೇಟಿ ಮಹತ್ವದ ಮಾತುಕತೆ ನಡೆಸಿದರು. 

ಮೂರು ರಾಷ್ಟ್ರಗಳ ಒಕ್ಕೂಟ ರಚನೆಗೆ ಮೋದಿ ಒಲವು ತೋರಿದ್ದಾರೆ. ಈ ಒಕ್ಕೂಟಕ್ಕೆ ಜೈ ಎಂದು ಕರೆದಿದ್ದಾರೆ. 

ವ್ಯಾಪಾರ, ಆರ್ಥಿಕ ಬಿಕ್ಕಟ್ಟು, ವಲಸೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಚರ್ಚೆಮಾಡಲಾಗಿದೆ

ಇದನ್ನೂ ಓದಿ: ಹೂಡಿಕೆ ಹೆಚ್ಚಿಸಲು ಭಾರತ - ಸೌದಿ ಅರೇಬಿಯಾ ಒಪ್ಪಿಗೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು