ಗುರುವಾರ , ಜೂನ್ 24, 2021
22 °C

ಮಿನಿಯಾಪೊಲಿಸ್‌: ಗುಂಡಿನ ದಾಳಿಗೆ ಒಬ್ಬ ಸಾವು

ಎಪಿ Updated:

ಅಕ್ಷರ ಗಾತ್ರ : | |

ಶೂಟ್‌ ಔಟ್‌– ಪ್ರಾತಿನಿಧಿಕ ಚಿತ್ರ

ಮಿನಿಯಾಪೊಲಿಸ್‌(ಅಮೆರಿಕ): ಪ್ರಖ್ಯಾತ ಮಿನಿಯಾಪೊಲಿಸ್‌ ನೈಟ್‌ಲೈಫ್‌ ಪ್ರದೇಶದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ. 

ತಡರಾತ್ರಿ ಈ ಘಟನೆ ನಡೆದಿದ್ದು, ಏಕಾಏಕಿ ನಡೆದ ದಾಳಿಯಿಂದಾಗಿ ಆತಂಕಕ್ಕೆ ಒಳಗಾದ ಜನರು ರೆಸ್ಟೋರೆಂಟ್‌, ರಿಟೇಲ್‌ ಮಳಿಗೆಗಳ ಒಳಗಡೆ ಓಡಿ ರಕ್ಷಣೆ ಪಡೆದುಕೊಂಡರು. ಇದು ವ್ಯಕ್ತಿಯೊಬ್ಬನ ಕೃತ್ಯವಲ್ಲ. ಒಂದಕ್ಕಿಂತ ಹೆಚ್ಚು ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು