ಶನಿವಾರ, ಅಕ್ಟೋಬರ್ 19, 2019
22 °C

ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಅನುಮತಿ ನಿರಾಕರಿಸಿದ ಪಾಕಿಸ್ತಾನ

Published:
Updated:

ಇಸ್ಲಾಮಾಬಾದ್/ನವದೆಹಲಿ: ಪ್ರಧಾನಿ ಮೋದಿ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ.

ಇದೇ ಶುಕ್ರವಾರ ಮೋದಿ ಜರ್ಮನಿಗೆ ಹೋಗಲಿದ್ದಾರೆ. ಅವರ ವಿಮಾನ ಪಾಕಿಸ್ತಾನದ ವಾಯುಪ್ರದೇಶ ಹಾದುಹೋಗಬೇಕಿತ್ತು. ವಾಪಸ್ ಬರುವಾಗಲೂ ಇದೇ ವಾಯುಮಾರ್ಗ ಬಳಸಬೇಕಿತ್ತು. ಇದೇ ತಿಂಗಳ ಆರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕ್ ನಿರಾಕರಿಸಿತ್ತು.

Post Comments (+)