ಬುಧವಾರ, ಜನವರಿ 29, 2020
29 °C

ಫಿಲಿಪ್ಪೀನ್ಸ್‌: ಭೂಕಂಪಕ್ಕೆ ಕುಸಿದ ಕಟ್ಟಡ, ಮೂವರು ಬಲಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪಡಾಡ, ಫಿಲಿಪ್ಪೀನ್ಸ್‌: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಭೂಕಂಪನಕ್ಕೆ ಬಹುಮಹಡಿ ಕಟ್ಟಡ ಕುಸಿದಿದ್ದು, ಮೂವರು ಬಲಿಯಾಗಿದ್ದಾರೆ. 7 ಮಂದಿ ಕಾಣೆಯಾಗಿದ್ದಾರೆ. 

ಇಲ್ಲಿನ ಮಾರುಕಟ್ಟೆಯ ಬಳಿ ನೆಲಸಮಗೊಂಡಿದ್ದ ಕಟ್ಟಡದಿಂದ ಮೂವರ ಶವವನ್ನು ಹೊರತೆಗೆಯಲಾಗಿದೆ.

ಕಟ್ಟಡದ ಅವಶೇಷಗಳಡಿ ಇನ್ನೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕುಸಿದ ಕಟ್ಟಡದ ಬಳಿಯೇ ಭೂಕಂಪನ ಕೇಂದ್ರವಿತ್ತು ಎಂದು ಪಾಲಿಕೆ ಮೇಯರ್‌ ಪೆಡ್ರೊ ಕಮಿನೆರೊ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು