ಗುರುವಾರ , ಫೆಬ್ರವರಿ 27, 2020
19 °C

ಒಂದು ಲಕ್ಷ ಕರೆ ರೆಕಾರ್ಡ್‌; ಮಾಜಿ ಸಚಿವ ಬಂಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲಂಬೊ : ಒಂದು ಲಕ್ಷ ಫೋನ್‌ ಕರೆಗಳನ್ನು ರೆಕಾರ್ಡ್‌ ಮಾಡಿಟ್ಟುಕೊಂಡಿದ್ದ ಶ್ರೀಲಂಕಾದ ಮಾಜಿ ಸಚಿವ ರಂಜನ್‌ ರಾಮನಾಯಕೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಕರಣವು ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ. ರಾಮನಾಯಕೆ, ತಮ್ಮದೇ ಪಕ್ಷವಾದ ಯುನೈಟೆಡ್‌ ನ್ಯಾಷನಲ್‌ ನಾಯಕತ್ವ
ವನ್ನು ನಿಂದಿಸುತ್ತಿರುವ ಕರೆಗಳು ಸೋರಿಕೆಯಾಗಿದೆ.

ರಾಜಕೀಯ ಹಸ್ತಕ್ಷೇಪ:  ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ್ರ ರಾಜಪಕ್ಸ ಅವರ ಆಡಳಿತಾವಧಿಯಲ್ಲಿದ್ದ ಹಿರಿಯ ಸದಸ್ಯರ ಕೋರ್ಟ್‌ ಪ್ರಕರಣಗಳ ಕುರಿತು ನ್ಯಾಯಾಧೀಶರು, ಪೊಲೀಸರು, ರಾಜಕಾರಣಿಗಳ ಜೊತೆ ರಾಮನಾಯಕೆ ಮಾತನಾಡುತ್ತಿರುವ ಕರೆಗಳು ಸೋರಿಕೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು