ಮಂಗಳವಾರ, ಫೆಬ್ರವರಿ 25, 2020
19 °C

ಗ್ರೆಟಾಗೆ ‘ಟೈಮ್ಸ್‌ ವರ್ಷದ ವ್ಯಕ್ತಿ’ ಗೌರವ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ, ಸ್ವೀಡನ್‌ನ ಗ್ರೆಟಾ ಥನ್‌ಬರ್ಗ್‌ ಅವರು ‘ಟೈಮ್‌’ ವರ್ಷದ ವ್ಯಕ್ತಿಯಾಗಿ 2019ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ತಾಪಮಾನ ಬದಲಾವಣೆ ತಡೆ ಕುರಿತ ಹೋರಾಟದಿಂದಾಗಿ ಜಾಗತಿಕವಾಗಿ ಅಸಂಖ್ಯ ಯುವಜನರಿಗೆ ಪ್ರೇರೇಪಣೆ ನೀಡಿರುವುದಾಗಿ ಟೈಮ್ಸ್‌ ನಿಯತಕಾಲಿಕೆ ಈ ಗೌರವಕ್ಕೆ ಆಯ್ಕೆ ಮಾಡಿದೆ.

ಆದರೆ, ಈ ಆಯ್ಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಣಕ ವಾಡಿದ್ದಾರೆ. ‘ಇದು ಹಾಸ್ಯಾಸ್ಪದ. ಗ್ರೆಟಾ ತನ್ನ ಕೋಪದ ಸಮಸ್ಯೆ ನಿರ್ವಹಣೆಗೆ ಒತ್ತು ನೀಡಬೇಕು. ಸ್ನೇಹಿತರೊಂದಿಗೆ ಉತ್ತಮ ಸಿನಿಮಾ ನೋಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು