ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CORONA UPDATE: 2,76,671 ಸೋಂಕು ಪ್ರಕರಣ, 11,419 ಪ್ರಾಣ ತೆತ್ತ ಜನ

Last Updated 21 ಮಾರ್ಚ್ 2020, 7:43 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಭಾರತವನ್ನೂ ಸೇರಿದಂತೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ.

ಜಗತ್ತಿನಾದ್ಯಂತ ಕೊರೊನಾ ಸೋಂಕು ಪೀಡಿತರ ಸಂಖ್ಯೆ 2,76,671ಕ್ಕೆ ಏರಿದ್ದು, ಒಟ್ಟು 11,417 ಮಂದಿ ಬಲಿಯಾಗಿದ್ದಾರೆ.

ಕೊರೊನಾ ವೈರಸ್‌ ಸೋಂಕು ಸದ್ಯ ಭಾರತದಲ್ಲೂ ಸಾಂಕ್ರಾಮಿಕಗೊಂಡಿದೆ.

250: ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ

05: ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸತ್ತವರು
*ಕರ್ನಾಟಕ–1
*ದೆಹಲಿ – 1
*ಮಹಾರಾಷ್ಟ್ರ – 1
*ಪಂಜಾಬ್‌– 1
*ರಾಜಸ್ಥಾನ–1

ಕೊರೊನಾ ವೈರಸ್‌ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು

*ಕೇರಳ 40 (ಇಬ್ಬರು ವಿದೇಶಿಯರೂ ಸೇರಿ)
*ಪಂಜಾಬ್‌ – 1
*ದೆಹಲಿ – 26
*ಜಮ್ಮು ಮತ್ತು ಕಾಶ್ಮೀರ –4
*ಲಡಾಕ್‌ – 8
*ರಾಜಸ್ಥಾನ – 15 (ಇಬ್ಬರು ವಿದೇಶಿಯರೂ ಸೇರಿ)
*ಉತ್ತರ ಪ್ರದೇಶ – 24 (ಒಬ್ಬ ವಿದೇಶಿ ಪ್ರಜೆಯೂ ಸೇರಿ)
*ಮಹಾರಾಷ್ಟ್ರ – 52 (ಮೂವರು ವಿದೇಶಿಯರನ್ನೂ ಸೇರಿ) (ದೇಶದಲ್ಲೇ ಅತಿ ಹೆಚ್ಚು ಪ್ರಕರಣ)
*ಕರ್ನಾಟಕ – 15
*ತಮಿಳುನಾಡು – 19
*ತೆಲಂಗಾಣ – 13 (ಇಬ್ಬರು ವಿದೇಶಿಯರೂ ಸೇರಿ)
*ಹರಿಯಾಣ – 16 (14 ಮಂದಿ ವಿದೇಶಿಯರೂ ಸೇರಿ )
*ಆಂಧ್ರಪ್ರದೇಶ – 1
*ಉತ್ತರಾಖಂಡ – 1
*ಒಡಿಶಾ – 1
*ಪಶ್ಚಿಮ ಬಂಗಾಳ- 4
*ಚಂಡೀಗಢ– 1
*ಚತ್ತೀಸಗಢ–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT