ಶುಕ್ರವಾರ, ಫೆಬ್ರವರಿ 26, 2021
18 °C

ಅಬುದಾಬಿಯಿಂದ ಕೊಚ್ಚಿ ಬಂದಿಳಿದ 5 ಪ್ರಯಾಣಿಕರಲ್ಲಿ ಕೋವಿಡ್ ರೋಗ ಲಕ್ಷಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

kerala heath

ಕೊಚ್ಚಿ: ಗುರುವಾರ ರಾತ್ರಿ ಅಬುದಾಬಿಯಿಂದ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ 181 ಪ್ರಯಾಣಿಕರ ಪೈಕಿ 5 ಮಂದಿಗೆ ಕೋವಿಡ್-19 ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.

ವಿಮಾನ ನಿಲ್ದಾಣದಲ್ಲಿ  ಥರ್ಮಲ್ ಸ್ಕ್ಯಾನಿಂಗ್‌ಗೊಳಪಡಿಸಿದಾಗ ರೋಗ ಲಕ್ಷಣಗಳು ಕಂಡುಬಂದಿದ್ದು ಅವರನ್ನು ಆಲುವಾ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.ಅಬುದಾಬಿಯಿಂದ ಒಬ್ಬ ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದು ಅವರನ್ನು ಎರ್ನಾಕುಳಂ ಜಿಲ್ಲಾಡಳಿತದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ 

ಇದನ್ನೂ ಓದಿ: ವಂದೇ ಭಾರತ್ ಮಿಷನ್: ಯುಎಇಯಿಂದ ಕೇರಳಕ್ಕೆ 363 ಮಂದಿ ಭಾರತೀಯರ ಆಗಮನ

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು