ಮತ್ತೆ ಏರಿತು ತೈಲ ಬೆಲೆ

7

ಮತ್ತೆ ಏರಿತು ತೈಲ ಬೆಲೆ

Published:
Updated:

ನವದೆಹಲಿ: ನಿರಂತರವಾಗಿ ಏರುತ್ತಿರುವ ಇಂಧನ ದರ ಭಾನುವಾರವೂ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ 14 ಪೈಸೆಗಳಷ್ಟು ಏರಿದ್ದರೆ, ಡೀಸೆಲ್ ಬೆಲೆ 29 ಪೈಸೆ ಏರಿಕೆ ಕಂಡಿದೆ.

ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಗಳು ಕ್ರಮವಾಗಿ ₹ 81.82 ಹಾಗೂ ₹ 73.53ಕ್ಕೆ ತಲುಪಿವೆ.

ಮುಂಬೈನಲ್ಲಿ ಪೆಟ್ರೋಲ್‌ 14 ಪೈಸೆ ಮತ್ತು ಡೀಸೆಲ್ 31 ಪೈಸೆಗಳ ಏರಿಕೆಯೊಂದಿಗೆ ₹ 87.29 ಮತ್ತು ₹ 77.06 ರಷ್ಟಾಗಿವೆ.

ಸೆಪ್ಟೆಂಬರ್‌ 04ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ₹ 2.50ರಷ್ಟು ಇಳಿಕೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !