ಗುರುವಾರ , ಫೆಬ್ರವರಿ 25, 2021
27 °C

ವಿಡಿಯೊ ಸುದ್ದಿ: ಮಾಲ್ಡೀವ್ಸ್‌ನಿಂದ ಹಡಗಿನಲ್ಲಿ ವಾಪಸಾದ 698 ಭಾರತೀಯರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ಕೆಲಸ ಭರದಿಂದ ಸಾಗುತ್ತಿದೆ.

ಮಾಲ್ಡೀವ್ಸ್ ರಾಜಧಾನಿ ಮಾಲೆಯಿಂದ 698 ಜನರನ್ನು ಒಳಗೊಂಡ ಐಎನ್‌ಎಸ್ ಜಲಾಶ್ವ ನೌಕೆಯು ಭಾನುವಾರ ಬೆಳಿಗ್ಗೆ ಕೇರಳದ ಕೊಚ್ಚಿ ಬಂದರು ತಲುಪಿದೆ. ಈ 698 ಜನರ ಪೈಕಿ 19 ಮಂದಿ ಗರ್ಭಿಣಿಯರು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಬ್ರಿಟನ್‌ನಲ್ಲಿರುವ 326 ಭಾರತೀಯರನ್ನು ಒಳಗೊಂಡ ಏರ್‌ ಇಂಡಿಯಾ ವಿಮಾನ ಕೂಡ ಭಾನುವಾರ ಬೆಳಿಗ್ಗೆ ಮುಂಬೈ ತಲುಪಿದೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು