ಬೆಂಗಳೂರು: ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವೈಯಕ್ತಿಕ ಖಾತೆಗಳನ್ನು ಹೊಂದಿಲ್ಲ ಎಂದು ಇಸ್ರೊ ಸೋಮವಾರ ಸ್ಪಷ್ಟಪಡಿಸಿದೆ.

Kailasavadivoo Sivan ಹೆಸರಿನಲ್ಲಿ ಕೆ.ಶಿವನ್ ಅವರ ಭಾವಚಿತ್ರ ಸಹಿತ ಖಾತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಸಕ್ರಿಯವಾಗಿವೆ ಎಂಬುದನ್ನು ಗಮನಿಸಲಾಗಿದೆ. ಇಸ್ರೊ ಅಧ್ಯಕ್ಷರಾದ ಕೆ.ಶಿವನ್ ಅವರು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಯಾವುದೇ ವೈಯಕ್ತಿಕ ಖಾತೆಗಳನ್ನು ಹೊಂದಿಲ್ಲ. ಆದ್ದರಿಂದ ಅಂತಹ ಎಲ್ಲಾ ಖಾತೆಗಳ ಎಲ್ಲಾ ಮಾಹಿತಿಗಳು ಅಧಿಕೃತವಲ್ಲ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಕೊಂಡಿದೆ.

ಇದನ್ನೂ ಓದಿ:ಓರೆಯಾಗಿ ಉರುಳಿರುವ ವಿಕ್ರಂ ಲ್ಯಾಂಡರ್; ಸಂಪರ್ಕ ಸಾಧಿಸಲು ಇಸ್ರೊ ನಿರಂತರ ಯತ್ನ

ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ರೊದ ಅಧಿಕೃತ ಖಾತೆಗಳು ಈ ಕೆಳಗಿನಂತಿವೆ ಎಂದೂ ತಿಳಿಸಿದೆ.

1. https://www.twitter.com/isro
2. https://www.facebook.com/ISRO
3. Youtube ISRO Official

ಟ್ವಿಟರ್‌ನಲ್ಲಿ ಶಿವನ್ ಅವರ ಹೆಸರಿನಲ್ಲಿರುವ ಅನಧಿಕೃತಖಾತೆಗಳು..

ಇನ್ನಷ್ಟು ಓದು

*'ಬಯಸಿದ್ದು ಸಿಗಲಿಲ್ಲ, ಸಿಕ್ಕಿದ್ದು ಕಡೆಗಣಿಸಲಿಲ್ಲ'; ಇಸ್ರೊ ಅಧ್ಯಕ್ಷ ಕೆ.ಶಿವನ್

*ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್ ವಿಕ್ರಮ್

*ಚಂದ್ರಾನ್ವೇಷಣೆಯ ಜಾಡು ಹಿಡಿದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.