ಶನಿವಾರ, ಮೇ 15, 2021
29 °C

ಮಹದಾಯಿ: ನ್ಯಾಯಾಂಗ ನಿಂದನೆ ದೂರು, ವಿಚಾರಣೆಯಿಂದ ನ್ಯಾಯಮೂರ್ತಿ ನಜೀರ್ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕವು ಮಹದಾಯಿ ಯೋಜನೆಗಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ನಡೆಸುತ್ತಿದ್ದು, ನ್ಯಾಯಾಂಗ ನಿಂದನೆಯಾಗಿದೆ ಎಂದು ದೂರಿ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಅಬ್ದುಲ್‌ ನಜೀರ್ ಹಿಂದಕ್ಕೆ‌  ಸರಿದಿದ್ದಾರೆ.

ಗೋವಾ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿ ವಿಚಾರಣೆ ಸೋಮವಾರ ಆರಂಭ ಆಗುವ‌ ಮುನ್ನ ಕರ್ನಾಟಕ ಮೂಲದ ನ್ಯಾಯಮೂರ್ತಿ‌ ಎಸ್.ಅಬ್ದುಲ್ ‌ನಜೀರ್ ಪ್ರಕರಣದಿಂದ ಹಿಂದಕ್ಕೆ ಸರಿದರು.

ಮುಖ್ಯ ನ್ಯಾಯಮೂರ್ತಿಯವರು ಬೇರೊಂದು ಪೀಠಕ್ಕೆ ಈ ಪ್ರಕರಣದ‌ ವಿಚಾರಣೆ ವಹಿಸಲಿದ್ದಾರೆ.

ಇನ್ನಷ್ಟು... 

ಮಹದಾಯಿ, ಕಳಸಾ–ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಅನುಮತಿ 

ಗೋವಾ ಸರ್ಕಾರದ ಆಕ್ಷೇಪಕ್ಕೆ ಖಂಡನೆ 

ಮಹದಾಯಿ: ಮರು ಪರಿಶೀಲನೆಗೆ ಸಮಿತಿ 

ಭೇಟಿಯಾಗದ ರಾಜ್ಯಪಾಲ; ಕಣ್ಣೀರಿಟ್ಟ ಮಹಿಳೆಯರು

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು