ಅಹಮದಾಬಾದ್ ಹೆಸರು ಬದಲಿಗೆ ಸಿದ್ಧ: ನಿತಿನ್

7

ಅಹಮದಾಬಾದ್ ಹೆಸರು ಬದಲಿಗೆ ಸಿದ್ಧ: ನಿತಿನ್

Published:
Updated:
Deccan Herald

ಅಹಮದಾಬಾದ್: ಅಹಮದಾಬಾದ್‌ ಅನ್ನು ಕರ್ಣಾವತಿ ಎಂದು ಹೆಸರು ಬದಲಿಸಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ. 

‘ಅಹಮದಾಬಾದ್‌ ಹೆಸರು ಬದಲಾವಣೆಯನ್ನು ಜನ ಸಹ ಇಚ್ಛಿಸುತ್ತಿದ್ದರೆ. ಕಾನೂನಿನ ಅಡ್ಡಿಗಳನ್ನು ಮೀರಲು ನಮಗೆ ಬೆಂಬಲ ದೊರೆತರೆ,
ಹೆಸರು ಬದಲಿಸಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಗುಜರಾತ್ ರಾಜ್ಯ ಘಟಕದ ವಕ್ತಾರ ಮನೀಶ್ ಜೋಷಿ, ‘ಇದು ಆಡಳಿತಾರೂಢ
ಪಕ್ಷ ಚುನಾವಣೆಗೆ ಮಾಡುತ್ತಿರುವ ಮತ್ತೊಂದು ಗಿಮಿಕ್’ ಎಂದು ಟೀಕಿಸಿದ್ದಾರೆ. 

ಬರಹ ಇಷ್ಟವಾಯಿತೆ?

  • 1

    Happy
  • 2

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !