ನೀತಿ ಸಂಹಿತೆ: ₹1.16 ಕೋಟಿ ಹಣ ವಶಕ್ಕೆ

ಸೋಮವಾರ, ಮಾರ್ಚ್ 18, 2019
31 °C
ಬೆಹ್ಲೊಲ್‌ಪುರ ಗ್ರಾಮ ಸಮೀಪ ನಡೆದ ಪ್ರಕರಣ

ನೀತಿ ಸಂಹಿತೆ: ₹1.16 ಕೋಟಿ ಹಣ ವಶಕ್ಕೆ

Published:
Updated:

ನೋಯ್ಡಾ: ಇಲ್ಲಿನ ಬೆಹ್ಲೊಲ್‌ಪುರ ಗ್ರಾಮದ ಸಮೀಪ, ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹1.16 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರಿನಲ್ಲಿದ್ದ ವ್ಯಕ್ತಿಯ ಗುರುತು ಪತ್ತೆ ಮಾಡಲಾಗುತ್ತಿದೆ’ ಎಂದು ಗೌತಮ್ ಬುದ್ಧ ನಗರದ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !