ಶನಿವಾರ, ಡಿಸೆಂಬರ್ 14, 2019
25 °C

ನೌಕಾಪಡೆಯ ಮೊದಲ ಮಹಿಳಾ ಪೈಲಟ್‌ ಶಿವಾಂಗಿ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಕೊಚ್ಚಿ: ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರು ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಸೋಮವಾರ ನೇಮಕಗೊಂಡಿದ್ದಾರೆ.

ಬಿಹಾರದ ಮುಜಫ್ಫರ್‌ಪುರ ನಗರದವರಾದ ಶಿವಾಂಗಿ, ನೇವಲ್ ಡಾರ್ನಿಯರ್ ಕಣ್ಗಾವಲು ವಿಮಾನಕ್ಕೆ ಪೈಲಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಶಿವಾಂಗಿ ಅವರನ್ನು ಕಾರ್ಯಾಚರಣೆ ತರಬೇತಿ ಪೂರ್ಣಗೊಂಡ ಬಳಿಕ ಪೈಲಟ್ ಆಗಿ ನೇಮಕ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

‘ಪೈಲಟ್‌ ಆಗಬೇಕು ಎಂಬುವುದು ನನ್ನ ಕನಸಾಗಿತ್ತು. ಈಗ ಅದು ಈಡೇರಿದ್ದು, ಇದರಿಂದ ನನಗೆ ತುಂಬಾ ಹೆಮ್ಮೆಯ ಭಾವನೆ ಮೂಡಿದೆ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು