ಭಾನುವಾರ, ಜನವರಿ 19, 2020
23 °C

ಕೇಜ್ರಿವಾಲ್ ಕ್ಷಮೆ ಕೋರಿದ ತರೂರ್

ಪಿಟಿಐ Updated:

ಅಕ್ಷರ ಗಾತ್ರ : | |

Shashi Tharoor

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಮಾಡಿದ್ದ ಟ್ವೀಟ್‌ಗೆ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್  ಮಂಗಳವಾರ ಕ್ಷಮೆಯಾಚಿಸಿದ್ದಾರೆ. 

ಕೇಜ್ರಿವಾಲ್ ಅವರು ‘ಜವಾಬ್ದಾರಿ ಇಲ್ಲದ ಅಧಿಕಾರ ಬಯಸುತ್ತಿದ್ದಾರೆ. ಇದು ನಪುಂಸಕರ ಅಧಿಕಾರ’ ಎಂದು ತರೂರ್ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದರು. 

ತರೂರ್ ಹೇಳಿಕೆಗೆ ನೆಟಿಜನರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಶಶಿ ಅವರು ತೃತೀಯಲಿಂಗಿಗಳ ಕ್ಷಮೆ ಕೋರಬೇಕೆಂದೂ ಹಲವರು ಒತ್ತಾಯಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು