ಮಂಗಳವಾರ, ಜನವರಿ 21, 2020
28 °C

ಮೊಬೈಲ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕದಲ್ಲಿ ಬದಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2020ರ ಡಿಸೆಂಬರ್‌ 31ರವರೆಗೂ ಮೊಬೈಲ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕದಲ್ಲಿ (ಐಯುಸಿ) ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರತಿ ನಿಮಿಷಕ್ಕೆ ಈಗಿರುವ 6 ಪೈಸೆಯೇ ಇರಲಿದೆ.

ಒಂದು ನೆಟ್‌ವರ್ಕ್‌ನಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗಳಿಗೆ ‘ಐಯುಸಿ’ ವಿಧಿಸಲಾಗುತ್ತಿದೆ. ಇದನ್ನು ಕಂಪನಿಗಳೇ ಭರಿಸುತ್ತಿವೆ. ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಮೊಬೈಲ್‌ ಕಂಪನಿಗಳ ನಷ್ಟಕ್ಕೆ ತಡೆ ಬೀಳಲಿದೆ.

2021ರ ಜನವರಿ 1 ರಿಂದ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು ‘ಟ್ರಾಯ್‌’ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು