ಸೋಮವಾರ, ಸೆಪ್ಟೆಂಬರ್ 21, 2020
27 °C

ಪಶ್ಚಿಮ ಬಂಗಾಳದ ಟಿಎಂಸಿ ಭದ್ರಕೋಟೆಯಲ್ಲಿ ಅರಳಲಿದೆ 'ಕಮಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎನ್‌ಡಿಎ 19-23 ಸೀಟುಗಳನ್ನು ಗಳಿಸಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸೀಟುಗಳನ್ನು ಗಳಿಸಿತ್ತು.

 2014ರ ಲೋಕಸಭಾ  ಚುನಾವಣೆಯಲ್ಲಿ  34ಸೀಟುಗಳನ್ನು ಗಳಿಸಿದ್ದ ಟಿಎಂಸಿ 2019ರಲ್ಲಿ 19- 22 ಸೀಟುಗಳನ್ನು ಗಳಿಸಲಿದೆ.
 ಟೈಮ್ಸ್ ನೌ- ವಿಎಂಆರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 11 ಸೀಟು ಗಳಿಸಲಿದ್ದು, ಟಿಎಂಸಿ  28 ಸೀಟುಗಳನ್ನು ಗೆಲ್ಲಲಿದೆ. ಇತರ ಪಕ್ಷಗಳು 3 ಸ್ಥಾನ ಗಳಿಸಲಿವೆ.

ಇಂಡಿಯಾ ಟುಡೇ -ಆಕ್ಸಿಸ್  ಸಮೀಕ್ಷೆ ಪ್ರಕಾರ  ಬಿಜೆಪಿ 19-23, ಕಾಂಗ್ರೆಸ್ 0-1 ಮತ್ತು ಟಿಎಂಸಿ 18-20 ಸೀಟು ಗಳಿಸಲಿದೆ. ಎಬಿಪಿ- ಎಸಿ ನೇಲ್‌ಸೆನ್ ಸಮೀಕ್ಷ ಪ್ರಕಾರ ಬಿಜೆಪಿ 16, ಕಾಂಗ್ರೆಸ್ 2 ಮತ್ತು ಟಿಎಂಸಿ 24 ಸೀಟು ಗೆಲ್ಲಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು